31 views
1    0
Show Less
Published at 2018, October 15
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಏರ್ಪಡಿಸಿರುವ ಸ್ತಬ್ದಚಿತ್ರಕ್ಕೆ ಕೊಪ್ಪಳದ ಬಸವೇಶ್ವರ ವ್ರತದಲ್ಲಿ ಕೊಪ್ಪಳದ ಶಾಸಕರಾದ ಶ್ರೀ ಕೆ ರಾಘವೇಂದ್ರ ಹಿಟ್ನಾಳ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಹೂಮಾಲೆ ಅರ್ಪಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸುರೇಶ್ ಭೂಮರಡ್ಡಿ. ಕಾಟನ್ ಪಾಷ. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗೂಳಪ್ಪ ಹಲಗೇರಿ. ನಗರಸಭೆ ಸದಸ್ಯರಾದ ಗುರು ಹಲಗೇರಿ. ಮುತ್ತುರಾಜ ಕುಷ್ಟಗಿ. ಕೌಶಲ್ ಛೋಪ್ರಾ. ಜಿಲ್ಲಾ ಕಾಂಗ್ರೆಸ್ ವಕ್ತರಾದ ರವಿ ಕೋರಗೋಡ. ಉಪಸ್ಥಿತರಿದ್ದರು