ಪ್ರಾಥಮಿಕ ಶಾಲೆಗೆ, ಪಂಚಾಯತ್ ಅಭಿವೃದ್ಧಿ ಧಿಢೀರನೆ ಭೇಟಿ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕು ಗೌರಿಪುರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ, ಪಂಚಾಯತ್ ಅಭಿವೃದ್ಧಿ ಧಿಢೀರನೆ ಭೇಟಿ ಕೊಟ್ಟರು. ಪ್ರಥಮವಾಗಿ ಶೌಚಾಲಯವನ್ನು, SDMC ಅಧ್ಯಕ್ಷರಾದ ಅಂಬ್ರೇಶ ಜೀರಾಳ ಪ್ರತ್ಯಕ್ಷವಾಗಿ ತೋರಿಸಿದರು.ನಂತರ ನಮ್ಮ ಶಾಲೆಯಲ್ಲಿ ಒಟ್ಟು512ವಿದ್ಯಾರ್ಥಿಗಳುಧಾಖಲಾಗಿದ್ದು.ತಡೆಗೋಡೆ ಒಳಗೆ ಗಿಡ ಗಂಟಿಹುಲ್ಲಕಸ ಬೆಳೆದದ್ದುನ್ನು ನೋಡಿದರು ಈಗಾಗಲೆ ಶೌಚಾಲಯವಿದ್ದು,ಅದು ನಿರುಪಯುಕ್ತ ವಾಗಿದೆಎಂದು ತೋರಿಸಿದರು ನಂತರ ನೀರಿನ ಟ್ಯಾಂಕಹತ್ತಿರ ಖಾಲಿಮಧ್ಯದ ಬಾಟಲಿ ಬೀಸಾಕಿದ್ದನ್ನು ನೋಡಿ ಅಧಿಕಾರಿಗಳು ಕೆಂಡಾಮಂಡಲವಾದರು.ಶಾಲೆ ದೇವಾಲಯ ಇದ್ದಹಾಗೆ ಇಂಥಹ ಕೆಟ್ಟ ವಸ್ತುಗಳನ್ನು ಬೀಸಾಡಬಾರದು ಎಂದು ತಿಳಿಸಿದರು. ರಾತ್ರಿ ವೇಳೆಯಲ್ಲಿ ಕುಡುಕರು ಬಂದು ದುರುಪಯೋಗ ಪಡಿಸಿದ್ದಾರೆ ಎಂದುSDMC ಯವರು ಹೇಳಿದರು. ನಂತರ ಶಾಲೆಯಗೇಟನ್ನ, ದುರಸ್ತಿಗೊಳಿಬೇಕು. ನಂತರ ಬಿಸಿಯೂಟದ ಕೋಣೆಯನ್ನು ದುರಸ್ತಿಗೊಳಸಬೇಕು ಎಂದರು.ಗ್ರಾಂ ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಊರಿನ ಪ್ರಮುಖರು ಹಾಗೂ ಹನುಮಂತಪ್ಪ ತೆಮ್ಮಿನಾಳ ಇತರರು ಇದ್ದರು.

Leave a Reply

Your email address will not be published. Required fields are marked *