ಅಡ್ಪಂಗಾಯ ದಲ್ಲಿ ಶಾರದಾ ಪೂಜೆ

ಸ.ಹಿಪ್ರಾ.ಶಾಲೆ ಅಡ್ಪಂಗಾಯ ದಲ್ಲಿ ದಿನಾಂಕ 10/10/2018 ರಂದು ನಡೆಯಿತು. ಮಕ್ಕಳ ಹೆತ್ತವರು ಹಾಜರಿದ್ದು ಭಜನೆ ಕಾರ್ಯಕ್ರಮ ನೆರವೇರಿಸಿದರು. ಶ್ರೀ ಯುತ ಪದ್ಮನಾಭ ದಾಸ್ ಶಾರದಾ ಪೂಜೆ ನೆರೆವೇರಿಸದರು. ಎಸ್ ಡಿ ಎಂ ಎಸಿ ಅಧ್ಯಕ್ಷರಾದ ಅಬ್ದುಲ್ ಹಮೀದ ಬಯಂಬು ನೇತೃತ್ವ ವಹಿಸಿದ್ದರು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹಸೈನಾರ್ ಹಾಜಿ ಗೋರಡ್ಕ, ಪ್ರ ಕಾರ್ಯದರ್ಶಿ ಸಿದ್ದಿಕ್ ಅಡ್ಕ. ಪೌಢಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜು. ಹಾಗೂ ಎಸ್ ಡಿ ಎಂ ಸಿ ಸದಸ್ಯ ರಾದ ಗಿರಿಜ ಗಂಗಾಧರ ಅತ್ಯಾಡಿ ಪಾರ್ವತಿ ಕಲ್ತಡ್ಕ, ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ, ಧರ್ಮಾವತಿ ಅಡ್ಪಂಗಾಯ ಚಿತ್ರಾವತಿ ಅಡ್ಪಂಗಾಯ , ಯಾಕುಬ್ ಅಡ್ಕ ,ಶಿಕ್ಷಕರಾದ ಸುಗಂಧಿ.ಎ.,ನರ್ಮದಾ.ಎಂ, ಪಾರ್ವತಿ ಕುಕ್ಕೇಟಿ, ನವ್ಯ,, ರಾಜೀವಿ. ಎ. ಹಾಗೂ ಇಡ್ಯಡ್ಕ ಶಾಲೆಯ ಅತಿಥಿ ಶಿಕ್ಷಕಿ ಸುಜಾತ ಮೊದಲಾದವರು ಉಪಸ್ಥಿತರಿದ್ದರು
ಮುಖ್ಯಗುರುಗಳಾದ ರಂಜಿನಿ ರಾವ್ ಅಂಗನವಾಡಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.

Leave a Reply

Your email address will not be published. Required fields are marked *