ಅಂಬೇಡ್ಕರ್ ಪುಣ್ಯತಿಥಿ

ಕುಷ್ಟಗಿ ತಾಲೂಕಿನ ಹಿರೇ ಮನ್ನಾಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅಂಬೇಡ್ಕರ್ ಪುಣ್ಯತಿಥಿ ನಿಮಿತ್ಯ ಇಂದು 6/ 12/ 2018ರಂದು ಸಾಮಾನ್ಯ ಸಭೆಯನ್ನು ಗ್ರಾಮ ಪಂಚಾಯತ್ ಕಾರ್ಯಲಯದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸರ್ವ ಸದಸ್ಯರು ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ಸಾಮಾನ್ಯ ಸಭೆಯನ್ನು ಏರ್ಪಡಿಸಿದ್ದರು ಸಭೆಯಲ್ಲಿ ಚರ್ಚಿಸಿದ ವಿಷಯಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಮತ್ತು ಕುಡಿಯುವ ನೀರಿನ ಸಮಸ್ಯೆ ಮತ್ತು ವಸತಿ ಯೋಜನೆ ಕುರಿತು ಇನ್ನಿತರ ವಿಷಯಗಳ ಬಗ್ಗೆ ಸುದೀರ್ಘಕಾಲ ಚರ್ಚಿಸಲಾಯಿತು

ವರದಿಗಾರರು -ಮಲ್ಲಿಕಾರ್ಜುನ ಬಿ ನವಲಹಳ್ಳಿ

Leave a Reply

Your email address will not be published. Required fields are marked *