ಭಾರತೀಯ ಕಿಸಾನ್ ಸಂಘ ದ ವತಿಯಿಂದ ಎತ ನೀರಾವರಿ ಯೋಜನೆ

ಭಾರತೀಯ ಕಿಸಾನ್ ಸಂಘ ದ ವತಿಯಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಕ್ರಾಸ್ ಬಳಿ ಶ್ರೀ ರೇವಣಶಿದ್ದೇಶ್ವರ ಎತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ ನೀರಾವರಿ ಸೌಲಬ್ಯ ಒದಗಿಸುವ ವರೆಗೆ ನಿರಂತರ ಹೋರಾಟಕ್ಕೆ ಇಂದು ಚಾಲನೆ” ಭಾರತೀಯ ಕಿಸಾನ್ ಸಂಘ ಕರ್ನಾಟಕ ಉತ್ತರ ಪ್ರಾಂತ ವಿಜಯಪುರ ಇವರ ವತಿಯಿಂದ ಇಂಡಿ.ನಾಗಠಾಣ.ಹಾಗೂ ಬಬಲೇಶ್ವರ ಮತಕ್ಷೇತ್ರದ ಹಳ್ಳಿಗಳು ಶಾಶ್ವತ ಬರಗಾಲಕ್ಕೆ ತುತ್ತಾಗಿದ್ದು ದನಕರುಗಳು ಮೆವು ನೀರಿನ ಕೊರತೆ ಇಂದಾಗಿ ಕಟುಕರ ಪಾಲಾಗುತ್ತಿದ್ದು ಜನರು ಪಕ್ಕದ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದು ಇದರಿಂದ ರೈತರ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.ರೈತರಿಗೆ ಬಿತ್ತಿದ ಬೀಜಕುಡಾ ಮರಳಿ ದೊರೆಯದ ವಾತಾವರಣವಿದೆ ತೋಟಗಾರಿಕೆ ಬೆಳೆಗಳಾದ ನಿಂಬೆ ದ್ರಾಕ್ಷಿ ದಾಳಿಂಬೆ ಬೆಳೆಗಳು ಹಾನಿಗೊಳಗಾತ್ತಿವೆ ಆದ್ದರಿಂದ ಸರಕಾರ ಇನ್ನಾದರು ಎಚೆತ್ತುಕೊಂಡು ನಮ್ಮ ಬೇಡಿಕೆ ಈಡೇರಿಸಬೇಕೆಂದು ರೈತರು ಆಗ್ರಹಿಸಿದರು ಬೇಡಿಕೆ ಈಡೇರುವ ವರೆಗೂ ನಿರಂತರ ಹೋರಾಟಮಾಡುವಾದಗಿ ಹೇಳಿದರು ಸಂಘದ ಅಧ್ಯಕ್ಷರಾದ ಗುರುನಾಥ ಬಗಲಿ

ಝಳಕಿ,ಶ್ರೀಮಂತ ಕಪಾಸೆ
ಜಿಗಜೇವನಗಿ ಗ್ರಾಮದ ಕಲ್ಲಣಗೌಡ ಪಾಟೀಲ,
ಹನಂತ್ರಯಗೌಡ ಪಾಟೀಲ
ಹಾಗೂ ಶಿಗಣಾಪುರ ಗ್ರಾಮದ ಅಪ್ಪಾಸಾಬಗೌಡ
ಪಾಟೀಲ,ಝಳಕಿ ಗ್ರಾಮದ ಶ್ರೀಮಂತ ಕಾಪಶೇ,
ಜಿಗಜೇವಣಗಿ ಗ್ರಾಮದ ಹಣಮಂತ್ರಾಯಗೌಡ ಪಾಟೀಲ
ಸಿದ್ದಣ್ಣ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

Related Posts

  • 31
    ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಕ್ರಾಸ್ ಬಳಿ ಭಾರತೀಯ ಕಿಸಾನ್ ಸಂಘ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಇಂದು ಇಂಡಿ ಮತಕ್ಷೇತ್ರದ ಶಾಸಕರಾದ ಮಾನ್ಯ ಶ್ರೀಯಶವಂತ್ರಾಯಗೌಡ ಪಾಟೀಲ ರವರು ಇಂದು ಭೇಟಿ ನೀಡಿದರು ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದರು ರೈತರ ಮನವಿಯನ್ನು ಸ್ವೀಕರಿಸಿದರು ರೈತರ ಶ್ರೀ ರೇವಣಶಿದ್ದೇಶ್ವರ ಎತ್ ನೀರಾವರಿ ಯೋಜನೆ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಸರಕರಾದ ಗಮನಕ್ಕೆ ತರುತ್ತೇನೆ ಹಾಗೂ ನಾನು ಈಗಾಗಲೇ ಆಲಮಟ್ಟಿ ಅಣೆಕಟ್ಟಿನ ಎತ್ತರ್…
    Tags: ರೈತರ, ಪಾಟೀಲ, ಇಂದು, ಭಾರತೀಯ, ರೈತರು, ಇಂಡಿ, ವಿಜಯಪುರ, ಬೇಡಿಕೆ, ಈಡೇರುವ, ಸಂಘದ

Leave a Reply

Your email address will not be published. Required fields are marked *