ಕ್ಯಾನ್ಸರ್ ರೋಗಿಗೆ ಡಾ॥ ಡಿಎಂ ದೇಶಪಾಂಡೆ ಅವರು ರಕ್ತದಾನ ಮಾಡಿ ಜೀವ ದಾನ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಕ್ಯಾನ್ಸರ್ ರೋಗಿಗೆ ಡಾ॥ ಡಿಎಂ ದೇಶಪಾಂಡೆ ಅವರು ರಕ್ತದಾನ ಮಾಡಿ ಜೀವ ದಾನ ಮಾಡಿದ್ದರು.ಇವರಿಗೆ ಆ ಭಗವಂತನ ಸುಖ ಶಾಂತಿ ಸಮೃದ್ಧಿ ಆಯುಷ್ಯ ಆರೋಗ್ಯ ನೀಡಲಿ ಎಂದು ಶುಭ ಹಾರೈಸೋಣ ಇವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಈ ಮೂಲಕ ಸಲ್ಲಿಸೋಣ

Leave a Reply

Your email address will not be published. Required fields are marked *