ನವಿಲುಕಲ್ಲು ಜಾತ್ರ ಪ್ರಯುಕ್ತ ಸರಳ ಸಾಮೂಹಿಕ ವಿವಾಹಗಳು.

ಸಿರವಾರ ಸಮೀಪದ ನವಲಕಲ್ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ 22 ನೇ ಜಾತ್ರ ಮಹೋತ್ಸವ ನಡೆದ ಮೂರು ದಿನಗಳ ಕಾರ್ಯಕ್ರಮದಲ್ಲಿ ಗುರುವಾರ ನಡೆದ ಸರಳ ಸಾಮೂಹಿಕ ವಿವಾಹಗಳು ನಡೆದವು 53 ನವ ಜೋಡಿಗಳು ಸುಖಃ ಧಾಪಂತ್ಯ ಜೀವನಕ್ಕೆ ಕಾಲಿಟ್ಟರು. ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯಯನ್ನು ವಹಿಸಿಕೊಂಡತಹ ಶ್ರೀ 1008 ಜಗಧ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಭಗತ್ಪಾದರು ಉಜ್ಜಯಿನಿ ಪೀಠ. ಹಾಗೂ ಸಕಲ ಮಠದೀಶರ ಸ್ವಾಮಿಗಳು ಸಾನಿಧ್ಯದಲ್ಲಿ ಜೋತಿಯನ್ನು ಬೆಳಗುವ ಮುಖಾಂತರ ಕಾರ್ಯಕ್ರಮವನ್ನು ಉದ್ಗಟಿಸಿದರು. ಕಾರ್ಯಕ್ರಮ ಉದ್ದೇಶಿಸಿ ಶ್ರೀ 1008 ಮಹಾಸ್ವಾಮಿಗಳು ಮಾತಾನಾಡಿ ಇಡೀ ಜಗತ್ತಿಗೆ ಆದರ್ಶ ದಂಪತಿಗಳಾದ ಪರಮಾತ್ಮ – ಪಾರ್ವತಿಗಳು ಜಗತ್ತಿಗೆ ಆದರ್ಶ ದಂಪತಿಗಳಾಗಿದ್ದರು. ನವ ದಂಪತಿಗಳಾದ ನೀವು ಶಿವಾ- ಪಾರ್ವತಿಯಾಗಿ ಬಾಳಿ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಬೆಳಸಿಕೊಂಡು ಸ್ವಾತ ಬದುಕು ಕಟ್ಟಿಕೊಂಡು ಬಾಳಬೇಕು. ವರದಕ್ಷಿಣೆಯನ್ನು ತೆಗೆದುಕೊಳ್ಳಬಾರದು. ನಮ್ಮ ಶ್ರೇಷ್ಠ ಸಂವಿಧಾನಕ್ಕೆ ಗೌರವವನ್ನು ಸಲ್ಲಿಸಬೇಕು.. ಈ ಮಯೂರ ಶೀಲೆ ನಾಡೋತ್ಸವ ಕಾರ್ಯಕ್ರಮದ ರುವಾರಿಯಾದ ಶ್ರೀ ಆಭಿನವ ಸೋಮನಾಥ ಶಿವಾಚಾರ್ಯರು ಚಿಕ್ಕ ವಯಸ್ಸಿನವರಾದರು ದೊಡ್ಡ ವ್ಯಕ್ತಿತ್ವವನ್ನು ಹೊಂದಿದ್ದಾರೆ. ದೇವರು ಇವನ್ನು ಆರ್ಶಿವಾದಿಸಿ

Leave a Reply

Your email address will not be published. Required fields are marked *