ಕಲಬುರಗಿ ಲೋಕಸಭಾ ಚುನಾವಣಾ ಪೂರ್ವ ತಯಾರಿ

ಇಂದು ಕಲಬುರಗಿ ಲೋಕಸಭಾ ಚುನಾವಣಾ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಇಂದು ಕಲಬುರಗಿ ಜಿಲ್ಲೆಯ ಗ್ರಾಮೀಣ ಮಂಡಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಪ್ರಮುಖರ ಸಭೆಯನ್ನು ನಡೆಸಲಾಯಿತು. ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ನಾವು ಕೆಲಸ ಮಾಡಬೇಕು. ಕೇಂದ್ರದ ಸಾಧನೆಗಳನ್ನು ಜನರಿಗೆ ತಲುಪಿಸಿ, ಮತ್ತೇ ಈ ದೇಶದ ಪ್ರಧಾನಿಯಾಗಿ ಶ್ರೀ ನರೇಂದ್ರ ಮೋದಿಜೀಯವರು ಆಗಬೇಕು.ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಎನ್ ರವಿಕುಮಾರ ಹೇಳಿದರು ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಶಾಸಕರು ಸೇಡಂ ಶಾಸಕರು ಸುಭಾಷ್ ಬಿರಾದರ ಕಮಲಾಪೂರ ಹಾಗೂ ಬಿಜೆಪಿ ಕಲಬುರಗಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶರಣು ಸಲಗರ್ ಅಣ್ಣಾಜೀ ಉಪಸ್ದಿತರಿದ್ದರು…..

Related Posts

  • 34
    ಕಲಬುರಗಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಇಂದು ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚಿಂಚನಸೂರ ಮತ್ತು ನರೋಣಾ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಶಕ್ತಿಕೇಂದ್ರ ಪ್ರಮುಖರ ಹಾಗೂ ಬೂತ ಕಾರ್ಯಕರ್ತರ ಸಭೆ ವ್ಹಿ ಕೆ ಸಲಗರ ಗ್ರಾಮದಲ್ಲಿ ನಡೆಯಿತು. ಮೋದಿ ಸರ್ಕಾರ ಕಾರ್ಮಿಕರಿಗೆ ಪಿಂಚಣಿ ಯೋಜನೆ, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ದೇಶಕ್ಕೆ ನೀಡಿದೆ. ಸಾಧನೆ ಕುರಿತು ಮನೆ-ಮನೆ ಸಂಪರ್ಕ ಮಾಡಬೇಕು.…
    Tags: ಕಲಬುರಗಿ, ಬಿಜೆಪಿ, ಮಾಡಬೇಕು, ಗ್ರಾಮೀಣ, ರವಿಕುಮಾರ, ಈ, ಎನ್, ಪ್ರಧಾನ, ಶರಣು, ಅಧ್ಯಕ್ಷರಾದ

Leave a Reply

Your email address will not be published. Required fields are marked *