ಬೀಳ್ಕೊಡುಗೆ ಸಮಾರಂಭದ ನಿಮಿತ್ಯ ಮಕ್ಕಳಿಗೆ ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಮುಷ್ಠಿಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮಾಡಲಾಯಿತು ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾರಾದ ನಿಂಗಪ್ಪ. ಶೀರನಹಳ್ಳಿ ಮತ್ತೆ ಸಹ ಶಿಕ್ಷಕಿಯರಾದ ಶ್ರೀ ಶಿಲ್ಪಾ ಹಳ್ಳಿಕೇರಿ ಮೇಡಂ ಮತ್ತೆ ಸಹ ಶಿಕ್ಷಕರು ಮತ್ತೆ ವಿದ್ಯಾರ್ಥಿಗಳು ಮತ್ತೆ ಊರಿನ ಗ್ರಾಮಸ್ಥರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು ವರದಿ ಶಿದ್ದಣ್ಣ ಹಳ್ಳಿ ಗದಗ ಜಿಲ್ಲಾ ವರದಿಗಾರರು

Related Posts

  • 60
    ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಶಿರೋಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತೆ ಶಿಕ್ಷಕರು ಭಾಗವಹಿಸಿದ್ದರು
    Tags: ಸಮಾರಂಭ, ವಿದ್ಯಾರ್ಥಿಗಳಿಗೆ, ಬೀಳ್ಕೊಡುಗೆ, ತರಗತಿ, ಈ, ಶಾಲೆಯ, ಶಿಕ್ಷಕರು, ಕಾರ್ಯಕ್ರಮ, ಮತ್ತೆ, ವಿದ್ಯಾರ್ಥಿಗಳು
  • 36
    ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಮುರುಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರುಡಿ ಗ್ರಾಮದಲ್ಲಿ ಚುನಾವಣೆ ಸ್ವೀಪ್ ಬ್ಯಾಲೆಟ್ ಯೂನಿಟ್ ಯಂತ್ರವನ್ನು ಸಾರ್ವಜನಿಕರಿಗೆ ಅದರ ಬಗ್ಗೆ ಮಾಹಿತಿ ತಿಳಿಸುತ್ತಿರುವ ತಾಲೂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತೆ ಪಂಚಾಯತ್ ಅಭಿರುದ್ದಿ ಅಧಿಕಾರಿಗಳು ಮತ್ತೆ ಸಾರ್ವಜನಿಕರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು ವರದಿ ಶಿದ್ದಣ್ಣ. ಆರ್. ಹಳ್ಳಿ ಗದಗ ಜಿಲ್ಲಾ ಮುಖ್ಯ ವರದಿಗಾರರು ಗದಗ
    Tags: ಗದಗ, ಜಿಲ್ಲಾ, ಮತ್ತೆ, ತಾಲೂಕಿನ, ಯಶಸ್ವಿಗೊಳಿಸಲಾಯಿತು, ಕಾರ್ಯಕ್ರಮವನ್ನು, ವರದಿಗಾರರು, ಈ, ಶಿದ್ದಣ್ಣ, ಹಳ್ಳಿ
  • 34
    ಗದಗ ಜಿಲ್ಲಾ ರೋಣ ತಾಲೂಕಿನ ಸುಡಿ ಗ್ರಾಮ ಪಂಚಾಯತ್ ದಲ್ಲಿ ಅಧ್ಯಕ್ಷರು ಮತ್ತೆ ಉಪಾಧ್ಯಕ್ಷರು ಆಯ್ಕೆ ಮಾಡಲಾಯಿತು. ಅಧ್ಯಕ್ಷರು ರೇಣುಕಾ ನಿಂಗಪ್ಪ. ಕಾಶಪ್ಪನವರ ಮತ್ತೆ ಉಪಾಧ್ಯಕ್ಷರು ಆಗಿ ಶಶಿಧರ. ವಕ್ಕಲ ಇವರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಹಾಜರಿದ್ದರು
    Tags: ಮತ್ತೆ, ಗದಗ, ಮಾಡಲಾಯಿತು, ತಾಲೂಕಿನ, ಜಿಲ್ಲಾ, ಈ, ಸಂದರ್ಭದಲ್ಲಿ, ಗ್ರಾಮಸ್ಥರು, ಊರಿನ, ನಿಂಗಪ್ಪ

Leave a Reply

Your email address will not be published. Required fields are marked *