ಗದಗ ಜಿಲ್ಲಾ ರೋಣ ತಾಲೂಕಿನ ಸುಡಿ ಗ್ರಾಮ ಪಂಚಾಯತ್ ದಲ್ಲಿ ಅಧ್ಯಕ್ಷರು ಮತ್ತೆ ಉಪಾಧ್ಯಕ್ಷರು ಆಯ್ಕೆ

ಗದಗ ಜಿಲ್ಲಾ ರೋಣ ತಾಲೂಕಿನ ಸುಡಿ ಗ್ರಾಮ ಪಂಚಾಯತ್ ದಲ್ಲಿ ಅಧ್ಯಕ್ಷರು ಮತ್ತೆ ಉಪಾಧ್ಯಕ್ಷರು ಆಯ್ಕೆ ಮಾಡಲಾಯಿತು. ಅಧ್ಯಕ್ಷರು ರೇಣುಕಾ ನಿಂಗಪ್ಪ. ಕಾಶಪ್ಪನವರ ಮತ್ತೆ ಉಪಾಧ್ಯಕ್ಷರು ಆಗಿ ಶಶಿಧರ. ವಕ್ಕಲ ಇವರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಹಾಜರಿದ್ದರು

Related Posts

  • 34
    ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಮುಷ್ಠಿಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮಾಡಲಾಯಿತು ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾರಾದ ನಿಂಗಪ್ಪ. ಶೀರನಹಳ್ಳಿ ಮತ್ತೆ ಸಹ ಶಿಕ್ಷಕಿಯರಾದ ಶ್ರೀ ಶಿಲ್ಪಾ ಹಳ್ಳಿಕೇರಿ ಮೇಡಂ ಮತ್ತೆ ಸಹ ಶಿಕ್ಷಕರು ಮತ್ತೆ ವಿದ್ಯಾರ್ಥಿಗಳು ಮತ್ತೆ ಊರಿನ ಗ್ರಾಮಸ್ಥರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು ವರದಿ ಶಿದ್ದಣ್ಣ ಹಳ್ಳಿ ಗದಗ ಜಿಲ್ಲಾ ವರದಿಗಾರರು
    Tags: ಮತ್ತೆ, ಗದಗ, ಜಿಲ್ಲಾ, ಈ, ಊರಿನ, ನಿಂಗಪ್ಪ, ಗ್ರಾಮಸ್ಥರು, ಸಂದರ್ಭದಲ್ಲಿ, ತಾಲೂಕಿನ, ಮಾಡಲಾಯಿತು

Leave a Reply

Your email address will not be published. Required fields are marked *