2018-19 ನೇ ಸಾಲಿನ 10 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ

ಡಣಾಪುರ ಸರಕಾರಿ ಪ್ರೌಢ ಶಾಲೆಯಲ್ಲಿ ಇಂದು 2018-19 ನೇ ಸಾಲಿನ 10 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಹಾಗೂ ಶ್ರೀ ಶಾರದಾ ದೇವಿ ಪೂಜಾ ಸಮಾರಂಭವನ್ನು ಆಯೋಜಿಸಲಾಗಿತ್ತು .

ಸಮಾರಂಭವನ್ನು ಉದ್ಘಾಟಿಸಿ ಕಾರ್ಯ ಕ್ರಮವನ್ನು ಉದ್ದೇಶಿಸಿ ಡಿವೈಎಸ್ ಪಿ .ಬಿಪಿ ಚಂದ್ರಶೇಖರ ಮಾತನಾಡಿ ಮಕ್ಕಳು ದೇಶದ ಭಾವಿ ಪ್ರಜೆಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಸತತ ಅಧ್ಯಯನ ಶೀಲರಾಗಿ ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕೆಂದು ಪ್ರೇರಣೆ ನೀಡಿದರು,

ಅಧ್ಯಕ್ಷತೆ ಶ್ರೀಜಗದೀಶಪ್ಪ ಹೆಚ್ ಎಂ , ಅತಿಥಿಗಳು : ಹಿ.ಪ್ರಾ.ಶಾಲೆ ಡಣಾಪುರ ಹೆಚ್ ಎಂ ರಮೇಶ್ , ಹುಚ್ಚೀರಪ್ಪ, ಹೆಬ್ಬಾಳ ಹಿ.ಪ್ರಾ.ಶಾ.ಹೆಚ್.ಎಂ ಶಿವಮ್ಮ , ಮತ್ತು ಪ್ರೌಢ ಶಾಲೆಯ ಶಿಕ್ಷಕರಾದ HNರಾಯಬಾಗಿ,ಹನುಮಂತಪ್ಪ,ಮಾಲತೇಶ ,ಸೈಯಾದ್ , ವಿಶ್ವನಾಥ ,ಸುರೇಶ್ , ಮಲ್ಲಿಕಾರ್ಜುನ ಸರ್ ಹಾಗೂ ಶಿವಲಿಲಾ , ಸರಸ್ವತಿ , ಶಿಕ್ಷಕಿ ಇತರರು ಉಪಸ್ತಿತಿ ಇದ್ದರು.
ಉಪಸ್ಥಿತರಿದ್ದರು, ಸಂಪೂರ್ಣ ಕಾರ್ಯಕ್ರಮವನ್ನು ಶಾಲೆಯ ವಿದ್ಯಾರ್ಥಿನಿಯರು ನಿರ್ವಹಿಸಿದ್ದು ವಿಶೇಷವಾಗಿತ್ತು,

ವರದಿ ಹನುಮೇಶ ಭಾವಿಕಟ್ಟಿ ಡಣಾಪೂರ

Leave a Reply

Your email address will not be published. Required fields are marked *