ನಿಧಿ

ಗಣಿಯೊಳಗಿನ ನಿಧಿ ನನ್ನವಳು ವೊಗದಲಿ ಮಂದಹಾಸವೆಂಬ ನಿಧಿಯ ಅಡವಿಟ್ಟು ಹೊಳೆಯುವ ಕಾಂತಿಯೆಂಬ ನಿಧಿಯ ತೊಚೆಯಲ್ಲಿ ಅಡವಿಟ್ಟು ನಯನದಲಿ ಸಾರುವ ಸಂದೇಶ ಹೊತ್ತು ನುಣುಪಾದ ಕೇಶರಾಶಿಯ ಹೊಂದಿ ನೀನೇ ಗೊಂಬೆ ಆದರು ಇರುವುದು ನಿನ್ನ ಕರದಲಿ…

ಇನ್ನಷ್ಟು ನಿಧಿ

ಮೀ-ಟೂಗಳ ದಾಳಿ ತುಂಬಾ ವೈರಲ್ ಆಗಿದೆ

ತೀಟೆ ತೀರಿದ ಬಳಿಕ.. ನೋಟು ಎಸೆದು ಹೋಗುವ ಜನ ; ತಿರುಗಿ ನೋಡಿದರೆ ಅಸಹ್ಯ ಪಡುವ ಅವರ ಮನ ; ಆಮೇಲೆ ನಾನ್ಯಾರೊ, ಅವರಾರೋ ; ಅವರಿಗೋ..ತೀಟೆ ತೀರಿದರೆ ಸಾಕು ; ನನಗೆ ಅದರಿಂದಲೇ…

ಇನ್ನಷ್ಟು ಮೀ-ಟೂಗಳ ದಾಳಿ ತುಂಬಾ ವೈರಲ್ ಆಗಿದೆ

ಮಳೆ

ಮಳೆ ಬಂದಿತು ಹೊಳೆ ಹರಿಯಿತು ಇಳಿಜಾರಿನ ಕಡೆಗೆ ಬದಿ ಸವೆಸುತ ನದಿ ಹರಿಯಿತು ಸಮುದ್ರದದೆಡೆಗೆ ಮುಂಗಾರು ಬಂದಾಗ ಗುಡುಗು ಸಿಡಿಲಬ್ಬರ ಬೇಸಾಯಕೆ ಹೊಲ ಸಿದ್ಧತೆಯ ಅವಸರ ಬೀಜ ಬಿತ್ತುವ ಅಬ್ಬರ ರೈತರಿಗೆ ಆನಂದದ ಸಡಗರ…

ಇನ್ನಷ್ಟು ಮಳೆ

ದೀಪ

ತಾನುರಿದು ಮನೆ ಬೆಳಗುವ ದೀಪ ತನ್ನ ಕಷ್ಟ ಮರೆತು ಎಲ್ಲರೊಡನೆ ಬೆರೆಯುವ ದೀಪ ಭವದ ಕತ್ತಲ ಕಳೆದು ಭಾವೈಕ್ಯತೆಯ ಬೆಳಕು ನೀಡುವ ಭಾವಗಳ ಬೆಸೆಯುವ ದೀಪ ಅಜ್ಞಾನದ ಕತ್ತಲನ್ನ ತೊಲಗಿಸಿ ಸುಜ್ಞಾನದ ಬೆಳಕು ನೀಡುವ…

ಇನ್ನಷ್ಟು ದೀಪ

ಕವಿ_ಕಲ್ಪನೆ

ಗಾಂಭೀರ್ಯದ ಮುಖ ಹೊತ್ತ ಮಾತಿನ ಮಲ್ಲಿ ಸದಾ ಮಗು ಮನಸ್ಸಿನ ತನ್ನ ಎದೆಯಲ್ಲಿಟ್ಟು ಕಾಪಾಡುವ ಬಯಕೆ ಹೊತ್ತು ಇತರರಿಗೆ ಒಳ್ಳಿತನೆ ಬಯಸುವ ಮುದ್ದು ಚಿರಕಾಲ ಹೀಗೆ ಎಂದೆಂದಿಗೂ ಇರುವ ವಿಶ್ವಾಸ ಮೂಡಿಸಿದಂತ ಚಲುವೆ ನೀನು…

ಇನ್ನಷ್ಟು ಕವಿ_ಕಲ್ಪನೆ

ಜಗವ ನೀ ಗೆಲ್ಲುವೆ

ಮಗು:ಕರೆಯ ಬೇಡವೆ ತಾಯಿ ಪಾಪಿಗಳ ಲೋಕಕ್ಕೆ ದೂಡ ಬೇಡವೇ ತಾಯಿ ಪಾಪದ ಕೂಪಕ್ಕೆ. ತಾಯಿ:ತಾಳಲಾರೆನೇ ನೋವ ಬಂದುಬಿಡು ಬೇಗ, ಮರುಹುಟ್ಟು ಒಂದಿದ್ದರೆ ನಿನ್ನ ಮಗಳಾಗಿ ಹುಡುವೆ. ಮಗು:ಜಾತಿ ಭೇದಗಳಿಲ್ಲ ಪಾಪ ಕರ್ಮಗಳಿಲ್ಲ ಬೆಚ್ಚಗೆ ನಾನಿರುವೆ,ಬದುಕುವ…

ಇನ್ನಷ್ಟು ಜಗವ ನೀ ಗೆಲ್ಲುವೆ

ವಿಧವೆ..!

ಮದುವೆಯಾದ‌ ಮರುಗಳಿಗೆಯೇ ವಿಧವೆಯಾದೆ ಯಾರಿಗೇಳಲಿ ನನ್ನೀ ಯಾತನೇ ಬಣ್ಣದ ಸೀರೆಯ ಬದುಕು ಬಂದಿತೆಂದೊಡನೆ ಬಣ್ಣವೆಲ್ಲಾ ಮಾಸಿ ಬಿಳಿಯ ಸೀರೆ ಮೈ ಮನವ ಮುಚ್ಚಿತು ಕನಸುಗಳು ಬತ್ತಿ ಪ್ರೀತಿ ಪ್ರೇಮ ಪದಗಳಿಗೆ ಜಾಗವೆ ಇಲ್ಲ ಜಾತಿ…

ಇನ್ನಷ್ಟು ವಿಧವೆ..!

ಜೀನ್ಸ್ ತೊಟ್ಟ ದೇವರು..!

ಬಣ್ಣದ ಲೋಕವಿದು ಬಣ್ಣಿಸಲೇನು? ಭಕ್ತಿ ತಾಣವಿದು ಶಕ್ತಿ ಪೀಠವಿದು ನೀತಿ ಬೋಧನೆಯ ಪಾಠವಿದು ಪಾಳು ಬಿದ್ದ ದೇವರು ಗುಡಿಯೇ ಕಾಮ ಪ್ರೇಮಿಗಳ ಆಶ್ರಯ ಹೆಸರಿಗೆ ದೇವರ ದೇವಾಲಯ.! ಯಾರು ನಿಜ ದೇವರು ಕಸುವಿಲ್ಲದ ಕೈಗಳಿಂದ…

ಇನ್ನಷ್ಟು ಜೀನ್ಸ್ ತೊಟ್ಟ ದೇವರು..!

ತೊಟ್ಟಿಲು

ಬಡತನದ ಬದುಕಿದು ಹಸಿವ ನೀಗಿಸುವ ತೆವಲು ಊರೂರು ಅಲಿಯುತ್ತಾ ಕೂಲಿಯ ಹರಸಿ ಊರ ಮುಂದಿನ ಪಾಳು ಗುಡಿ ನಮ್ಮ ಹಸಿದೊಡಲಿಗೆ ಅರಮನೆ..! ಆಡಿ ಬೆಳೆದು ಅತ್ತಾಗ ಅವ್ವನ ಮಡಿಲೆ ಶ್ರೀಗಂಧ ತೊಟ್ಟಿಲು ಹರಿದ ಸೀರೆಯ…

ಇನ್ನಷ್ಟು ತೊಟ್ಟಿಲು

ಮುಡಿಗೆ ಕುಳಿತ ಮಲ್ಲಿಗೆ

ನನ್ನ ಸಂಗಡ ಬರುವಾಗ ಒಲವಿಗೆ ಅತ್ಯಂತ ಪ್ರೇರಣೆ ನನ್ನಾಕೆ ಮುಡಿದ ಮಲ್ಲಿಗೆ ಸುವಾಸನೆ; ನನ್ನ ಹೆಂಡತಿ ಅಪ್ಪಟ ಕನ್ನಡತಿ ಹೆಮ್ಮೆ, ತ್ಯಾಗ, ತಾಳ್ಮೆ, ಪ್ರೀತಿ, ಕರುಣೆ ಅವಳ ಹೃದಯಾಗಭ೯ದ ಶ್ರೀಮಂತಿಕೆ. ಮುಡಿ ಏರಿ ಕುಳಿತ…

ಇನ್ನಷ್ಟು ಮುಡಿಗೆ ಕುಳಿತ ಮಲ್ಲಿಗೆ