ಚೆನ್ನದಾಸರ ಸಮಾಜಸೇವಾ ಸಂಘದ ಪ್ರಥಮ ತಾಲೂಕಾ ಸಮಾವೇಶ

ಸಿಂಧನೂರು: 21 ರಂದು ಚೆನ್ನದಾಸರ ಸಮಾಜಸೇವಾ ಸಂಘದ ಪ್ರಥಮ ತಾಲೂಕಾ ಸಮಾವೇಶ ಹಾಗೂ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಚೆನ್ನದಾಸರ (ಪ.ಜಾ) ಸಮಾಜ ಸೇವಾ ಸಂಘ ತಾಲೂಕಾಧ್ಯಕ್ಷ ದೇವೇಂದ್ರಪ್ಪ ಗೊರೇಬಾಳ…

ಇನ್ನಷ್ಟು ಚೆನ್ನದಾಸರ ಸಮಾಜಸೇವಾ ಸಂಘದ ಪ್ರಥಮ ತಾಲೂಕಾ ಸಮಾವೇಶ

ಸಿದ್ಧ ಸಿಂಹಾಸನ ಪೂಜೆ ಹಾಗೂ ಷೋಡಶೋಪಚಾರ ಪೂಜೆ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶರನ್ನವರಾತ್ರಿ 8 ನೇ ದಿನವಾದ ಇಂದು ಸಿದ್ಧ ಸಿಂಹಾಸನ ಪೂಜೆ ಹಾಗೂ ಷೋಡಶೋಪಚಾರ ಪೂಜೆಯು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ…

ಇನ್ನಷ್ಟು ಸಿದ್ಧ ಸಿಂಹಾಸನ ಪೂಜೆ ಹಾಗೂ ಷೋಡಶೋಪಚಾರ ಪೂಜೆ

ದಿ ವಿಲನ್ ಚಲನಚಿತ್ರ ವೀಕ್ಷಣೆ ಮಾಡಿದ ಪ್ರೇಕ್ಷಕರಿಗೆ ಉಚಿತ ಉಪಹಾರ

ನರೇಗಲ್ಲ : ನಾಳೆ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿರುವ ದಿ ವಿಲನ್ ಚಲನಚಿತ್ರವನ್ನು ರಾಜ್ಯದ ಯಾವುದೇ ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿ ಬಂದವರು ಟೀಕೆಟ್ ತೋರಿಸಿದ ಪ್ರೇಕ್ಷಕರಿಗೆ ಪಟ್ಟಣದ ಶ್ರೀ ಅನ್ನದಾನೇಶ್ವರ ಹೋಟಲ್‍ನಲ್ಲಿ ಉಚಿತವಾಗಿ ಉಪಹಾರ ನೀಡಲಾಗುವದು. ಅಲ್ಲದೆ…

ಇನ್ನಷ್ಟು ದಿ ವಿಲನ್ ಚಲನಚಿತ್ರ ವೀಕ್ಷಣೆ ಮಾಡಿದ ಪ್ರೇಕ್ಷಕರಿಗೆ ಉಚಿತ ಉಪಹಾರ

ದಾನ, ಧರ್ಮದ ಕಾಯಕ ಸರ್ವಶ್ರೇಷ್ಠ

ನರೇಗಲ್ಲ : ಮನುಷ್ಯನ ಹುಟ್ಟು, ಸಾವು ಶಾಶ್ವತವಲ್ಲ. ಬದುಕಿನ ಅವಧಿಯಲ್ಲಿ ಇತರರಿಗೆ ದಾನ-ಧರ್ಮ ಮಾಡುವ ಮೂಲಕ ಬದುಕನ್ನು ಪಾವನ ಮಾಡಿಕೊಳ್ಳಬೇಕು ಎಂದು ಹಾಲಕೆರೆಯ ಡಾ| ಅನಭಿವ ಅನ್ನದಾನ ಸ್ವಾಮೀಜಿ ಹೇಳಿದರು. ಅವರು ಪಟ್ಟಣದ ಶ್ರೀ…

ಇನ್ನಷ್ಟು ದಾನ, ಧರ್ಮದ ಕಾಯಕ ಸರ್ವಶ್ರೇಷ್ಠ

ಪೌಷ್ಟಿಕಾಂಶಗಳಿರುವ ಸಿರಿ ಧಾನ್ಯಗಳ ಕೃಷಿ

ನರೇಗಲ್ಲ : ಗ್ರಾಮೀಣ ಜನರ ಆಹಾರದ ಪದ್ಧತಿಯಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಸಿರಿಧಾನ್ಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು. ಮಳೆಯ ಕೊರತೆ ಇದಕ್ಕೆ ಇನ್ನೊಂದು ಕಾರಣ ಮಳೆಯಾಶ್ರಿತ ಬೇಸಾಯ ಲಾಭದಾಯಿಕವಾಗಿ ಉಳಿಯಲಿಲ್ಲ. ಇದರಿಂದ ರೈತರು ರಾಗಿ ಹೊರತುಪಡಿಸಿ ಇತರ…

ಇನ್ನಷ್ಟು ಪೌಷ್ಟಿಕಾಂಶಗಳಿರುವ ಸಿರಿ ಧಾನ್ಯಗಳ ಕೃಷಿ

ನ್ಯಾಯಯುತ ಹೋರಾಟಕ್ಕೆ ರೈತ ಸಂಘ ಸಿದ್ಧ

ನರೇಗಲ್ಲ : ದೇಶಕ್ಕೆ ಅನ್ನಕೊಡುವ ಅನ್ನದಾತನು ಸ್ವಾಭಿಮಾನಿಯಾಗಿ ಬದುಕಲು ರೈತರ ಹೋರಾಟ ಅಗತ್ಯವಾಗಿದೆ. ಉತ್ತರ ಕರ್ನಾಟಕ ಭಾಗವು ಅಭಿವೃದ್ಧಿಯಾಗಬೇಕು. ರೈತರಿಗೆ ಸಿಗಬೇಕಾದ ಸೌಲಭ್ಯಗಳು ಸಿಗಬೇಕು. ರೈತರ ನ್ಯಾಯಯುತ ಹೋರಾಟಕ್ಕೆ ರೈತ ಸಂಘ ಸಿದ್ಧವಿದೆ ಎಂದು…

ಇನ್ನಷ್ಟು ನ್ಯಾಯಯುತ ಹೋರಾಟಕ್ಕೆ ರೈತ ಸಂಘ ಸಿದ್ಧ

6 ನೇ ದಿನದ ಶರನ್ನವರಾತ್ರಿ ಉತ್ಸವಗಳು

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶರನ್ನವರಾತ್ರಿ 6 ನೇ ದಿನವಾದ ಇಂದು ಸಿದ್ಧ ಸಿಂಹಾಸನ ಪೂಜೆ ಹಾಗೂ ಷೋಡಶೋಪಚಾರ ಪೂಜೆಯು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ…

ಇನ್ನಷ್ಟು 6 ನೇ ದಿನದ ಶರನ್ನವರಾತ್ರಿ ಉತ್ಸವಗಳು

ಕರ್ನಾಟಕ ರಾಜ್ಯ ಮಟ್ಟದ ಮಯೂರ ಅಕ್ಷರ ವೀರ ಪ್ರತಿಭಾನ್ವೇಷಣೆ ಪರೀಕ್ಷೆ

ಕರ್ನಾಟಕ ರಾಜ್ಯ ಮಟ್ಟದ ಮಯೂರ ಅಕ್ಷರ ವೀರ ಪ್ರತಿಭಾನ್ವೇಷಣೆ ಪರೀಕ್ಷೆ 14/10/2018ರಂದು ಶಿಕಾರಿಪುರ ದಲ್ಲಿ ನಡೆಸಲಾಯಿತು ಉದ್ಘಾಟಕರಾಗಿ ಹಿರಿಯ ಸಾಹಿತಿ ಡಿಸೋಜಾ ರವರು ಉದ್ಘಾಟಿಸಿದರು ಮತ್ತು ಗದಗ ಕೊಪ್ಪಳ ಜಿಲ್ಲಾ ಸಂಯೋಜಕರಾದ ಶಿದ್ದಣ್ಣ. ರೇವಣೇಪ್ಪ.…

ಇನ್ನಷ್ಟು ಕರ್ನಾಟಕ ರಾಜ್ಯ ಮಟ್ಟದ ಮಯೂರ ಅಕ್ಷರ ವೀರ ಪ್ರತಿಭಾನ್ವೇಷಣೆ ಪರೀಕ್ಷೆ

ಸಾಲಬಾದೆಗೆ ರೈತ ಆತ್ಮಹತ್ಯೆ

ಹಾವೇರಿ ತಾಲೂಕಿನ ಹೊಸಕಿತ್ತೂರ ಗ್ರಾಮದಲ್ಲಿ ಘಟನೆ ದೊಡ್ಡಬಸಪ್ಪ ಮೆಲ್ಮೂರಿ(೩೬) ಮೃತ ರೈತ ತನ್ನ ಹೊರವಲಯದ ಜಮೀನಿನಲ್ಲಿ ವಿಷ ಸೇವಿಸಿ ಸಾವಿಗೆ ಶರಣು ಮೂರು ಎಕರೆ ಜಮೀನು ಹೊಂದಿದ್ದು, ಮೆಕ್ಕೆಜೋಳ ಬೆಳೆದಿದ್ದ ಬೆಳೆ ಹಾಳಾಗಿರುವ ಕಾರಣದಿಂದ…

ಇನ್ನಷ್ಟು ಸಾಲಬಾದೆಗೆ ರೈತ ಆತ್ಮಹತ್ಯೆ

ಸರಸ್ವತಿ ಪೂಜೆ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ಶರನ್ನವರಾತ್ರಿ 5ನೇ ದಿನವಾದ ಇಂದು ವಿಶೇಷ ಅಲಂಕಾರ, ಸರಸ್ವತಿ ಪೂಜೆ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮವು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ…

ಇನ್ನಷ್ಟು ಸರಸ್ವತಿ ಪೂಜೆ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮ