ಪಶ್ಚಿಮಘಟ್ಟದ ಸುಂದರಿ ಈ ನವಿಲು ಬಣ್ಣದ ಚಿಟ್ಟೆ

ಉಡುಪಿ: ನವಿಲಿನ ಬಣ್ಣಗಳಿಂದ ಕಂಗೊಳಿಸುವ ಚೆಲುವೆ.. ಪಟಪಟನೆ ರೆಕ್ಕೆ ಬಡಿದು ಬಳಕುವ ಬಳ್ಳಿಯಾಗುವ.. ಮಕರಂದ ಹೀರುತ್ತ ಕುಳಿತರೆ ಲೋಕದಲ್ಲಿ ನನ್ನಷ್ಟು ಯಾರೂ ಸುಂದರಿಯರೇ ಇಲ್ಲವೆಂಬ ಜಂಭ… ಇದು ಪಶ್ಚಿಮಘಟ್ಟದ ಚೆಲುವೆ ‘ಮಲಬಾರ್ ಬಾಂಡೆಡ್ ಪಿಕಾಕ್’…

ಇನ್ನಷ್ಟು ಪಶ್ಚಿಮಘಟ್ಟದ ಸುಂದರಿ ಈ ನವಿಲು ಬಣ್ಣದ ಚಿಟ್ಟೆ