ಅಳ್ಳೋಳ್ಳಿಯಲ್ಲಿ ಹಿಂದು ಮತ್ತು ಮುಸ್ಲಿಂರ ಭಾವೈಕತೆಯ ಹಬ್ಬವಾದ ಮೋಹರಂ ಆಚರಣೆ.

ಕಲಬುರಗಿ: ಚಿತ್ತಾಪೂರ ತಾಲೂಕಿನ ಅಳ್ಳೋಳ್ಳಿಯಲ್ಲಿ ಪ್ರತಿ ವರ್ಷಯು ಬಹು ವಿಜೃಂಬಣೆಯಿಂದ ಹಿಂದು ಮತ್ತು ಮುಸ್ಲಿಂರು ಏಕ ಚಿತ್ತದಿಂದ ಆಚರಣೆ ಮಾಡುವ ಹಬ್ಬವೇ ಈ ಮೋಹರಂ ಹಬ್ಬ ,ಇಲ್ಲಿ ಒಟ್ಟು ಆರು ಮಸೀದಿಗಳಿದ್ದುದ್ದು ವಿಶೇಷತೆಯಿದೆ ಪ್ಯಾಟಿ…

ಇನ್ನಷ್ಟು ಅಳ್ಳೋಳ್ಳಿಯಲ್ಲಿ ಹಿಂದು ಮತ್ತು ಮುಸ್ಲಿಂರ ಭಾವೈಕತೆಯ ಹಬ್ಬವಾದ ಮೋಹರಂ ಆಚರಣೆ.

ಕೃಷಿ ಸಾಧಕಿ ಕವಿತಾ ಉಮಾಶಂಕರ ಮಿಶ್ರಾ ಅವರಿಗೆ ಕಾಯಕಶ್ರೀ ಪ್ರಶಸ್ತಿ ಪ್ರದಾನ

ಚಿಂಚೋಳಿ: ಅವಲಂಬನೆ ಎಂಬುದು ಶಾಪ. ಇದರಿಂದ ವ್ಯಕ್ತಿ ದುರ್ಬಲನಾಗಿ ತನ್ನಲ್ಲಿರುವ ಆಂತರಿಕ ಶಕ್ತಿ ಕಳೆದುಕೊಳ್ಳುತ್ತಾನೆ. ಆದರೆ ಪ್ರತಿಯೊಬ್ಬರಲ್ಲಿಯೂ ವಿಶೇಷವಾದ ಶಕ್ತಿಯಿದ್ದು ಅದನ್ನು ಜಾಗೃತಗೊಳಿಸಿದರೆ ಕೃಷಿಯಲ್ಲಿ ಅಪ್ಯಾಯಮಾನವಾದ ಸಾಧನೆ ಮಾಡಲು ಸಾಧ್ಯವಿದೆ ಎಂದು ರಾಯಚೂರು ಜಿಲ್ಲೆಯ…

ಇನ್ನಷ್ಟು ಕೃಷಿ ಸಾಧಕಿ ಕವಿತಾ ಉಮಾಶಂಕರ ಮಿಶ್ರಾ ಅವರಿಗೆ ಕಾಯಕಶ್ರೀ ಪ್ರಶಸ್ತಿ ಪ್ರದಾನ

ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಒಂದು ಲಕ್ಷ ಲೀಟರ್ ನೀರು ಸಾಮಥ್ರ್ಯವುಳ್ಳ ವಾಟರ್ ಟ್ಯಾಂಕ್ ನಿರ್ಮಾಣ

ಗ್ರಾಮದ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಒಂದು ಲಕ್ಷ ಲೀಟರ್ ನೀರು ಸಾಮಥ್ರ್ಯವುಳ್ಳ ವಾಟರ್ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಾಣಗೊಂಡು ಸುಮಾರು ಮೂರು ವರ್ಷಗಳಾದರೂ…

ಇನ್ನಷ್ಟು ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಒಂದು ಲಕ್ಷ ಲೀಟರ್ ನೀರು ಸಾಮಥ್ರ್ಯವುಳ್ಳ ವಾಟರ್ ಟ್ಯಾಂಕ್ ನಿರ್ಮಾಣ

ಶ್ರೀ ದಂಡಗುಂಡ ಬಸವೇಶ್ವರ ರಥೋತ್ಸವ ಬಹು ವಿಜೃಂಬಣೆಯಿಂದ ಜರುಗಿತು.

ಕಲಬುರಗಿ : ಚಿತ್ತಾಪೂರ ತಾಲೂಕಿನ ಶ್ರೀ ದಂಡಗುಂಡ ಬಸವೇಶ್ವರ ರಥೋತ್ಸವವು ದಿ:27/8/2018 ರ ನಡುವಿನ ಸೋಮವಾರದಂದು ಸಂಜೆ 6.20 ಗಂಟೆಗೆ ತುಂಬ ವಿಜೃಂಬಣೆಯಿಂದ ಜರುಗಿತು.ಸಹಸ್ರಾರು ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು,ರಥೋತ್ಸವಕ್ಕಿಂತ ಮುಂಚೆ ಪಿಠಾಧಿಪತಿಗಳಾದ ಷ.ಬ್ರ.ಶ್ರೀ ಸಂಗನಬಸವ…

ಇನ್ನಷ್ಟು ಶ್ರೀ ದಂಡಗುಂಡ ಬಸವೇಶ್ವರ ರಥೋತ್ಸವ ಬಹು ವಿಜೃಂಬಣೆಯಿಂದ ಜರುಗಿತು.