ಮಹತ್ವಕಾಂಕ್ಷಿ ಕುಡಿಯುವ ನೀರಿನ ಯೋಜನೆಯಾದ 24*7ಯೋಜನೆ ವಿಫಲವಾಗಲು ಕಾರಣೀಬೂತರಾದ ನಗರ ಸಭೆ ಪೌರಾಯುಕ್ತರನ್ನು ಅಮಾನತುಗೊಳಿಸಿ

ಸಿಂಧನೂರು : ನಗರದ ಜನತೆಯ ಮಹತ್ವಕಾಂಕ್ಷಿ ಕುಡಿಯುವ ನೀರಿನ ಯೋಜನೆಯಾದ 24*7ಯೋಜನೆ ವಿಫಲವಾಗಲು ಕಾರಣೀಬೂತರಾದ ನಗರ ಸಭೆ ಪೌರಾಯುಕ್ತರನ್ನು ಅಮಾನತುಗೊಳಿಸಿ, ಸೂಕ್ತ ತನಿಖೆ ನಡೆಸಬೇಕು ಎಂದು ಪ್ರಜಾ ಜಾಗೃತಿ ಯುವ ವೇದಿಕೆ ಯುವ ಸಂಘ…

ಇನ್ನಷ್ಟು ಮಹತ್ವಕಾಂಕ್ಷಿ ಕುಡಿಯುವ ನೀರಿನ ಯೋಜನೆಯಾದ 24*7ಯೋಜನೆ ವಿಫಲವಾಗಲು ಕಾರಣೀಬೂತರಾದ ನಗರ ಸಭೆ ಪೌರಾಯುಕ್ತರನ್ನು ಅಮಾನತುಗೊಳಿಸಿ

ಆಸಕ್ತಿಯಿರುವ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಸಾಧನೆಗೈಯವುದಕ್ಕೆ ಬೇಕಾಗುವ ಎಲ್ಲ ಸೌಕರ್ಯಗಳನ್ನು ರಾಜ್ಯದ ಕ್ರೀಡಾ ಇಲಾಖೆ ನೀಡುವುದು

ಸಿಂಧನೂರು : ತಮಗೆ ಆಸಕ್ತಿಯಿರುವ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಸಾಧನೆಗೈಯವುದಕ್ಕೆ ಬೇಕಾಗುವ ಎಲ್ಲ ಸೌಕರ್ಯಗಳನ್ನು ರಾಜ್ಯದ ಕ್ರೀಡಾ ಇಲಾಖೆ ನೀಡುವುದು ಎಂದು ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂಖಾನ್ ಹೇಳಿದರು. ನಗರದ ತಾಲೂಕಾ…

ಇನ್ನಷ್ಟು ಆಸಕ್ತಿಯಿರುವ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಸಾಧನೆಗೈಯವುದಕ್ಕೆ ಬೇಕಾಗುವ ಎಲ್ಲ ಸೌಕರ್ಯಗಳನ್ನು ರಾಜ್ಯದ ಕ್ರೀಡಾ ಇಲಾಖೆ ನೀಡುವುದು

ನಿಜ ಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವವನ್ನು ಸೋಮವಾರ 25ರಂದು ಸ್ತ್ರೀಶಕ್ತಿ ಭವನದಲ್ಲಿ ಅದ್ಧೂರಿಯಾಗಿ ಆಚರಿಸಲು ಸಮಾಜ ತೀರ್ಮಾನಿಸಿ

ಸಿಂಧನೂರು : ನಿಜ ಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವವನ್ನು ಸೋಮವಾರ 25ರಂದು ಸ್ತ್ರೀಶಕ್ತಿ ಭವನದಲ್ಲಿ ಅದ್ಧೂರಿಯಾಗಿ ಆಚರಿಸಲು ಸಮಾಜ ತೀರ್ಮಾನಿಸಿದೆ ಎಂದು ಸಿಂಧನೂರು ತಾಲೂಕಾ ಗಂಗಾಮತಸ್ಥ ಸಮಾಜದ ಗೌರವಾಧ್ಯಕ್ಷ ಬಿ. ಕೋಮಾರೆಪ್ಪ ತಿಳಿಸಿದರು. ನಗರದ…

ಇನ್ನಷ್ಟು ನಿಜ ಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವವನ್ನು ಸೋಮವಾರ 25ರಂದು ಸ್ತ್ರೀಶಕ್ತಿ ಭವನದಲ್ಲಿ ಅದ್ಧೂರಿಯಾಗಿ ಆಚರಿಸಲು ಸಮಾಜ ತೀರ್ಮಾನಿಸಿ

ವಿಶ್ವಗುರು ಭಾರತಕ್ಕಾಗಿ ಮತ್ತೋಮ್ಮೆ ಮೋದಿ

ಸಿಂಧನೂರು : ವಿಶ್ವಗುರು ಭಾರತಕ್ಕಾಗಿ ಮತ್ತೋಮ್ಮೆ ಮೋದಿ ಎಂಬ ಸ್ಲೋಗನ್‍ನಲ್ಲಿ, ಮೋದಿಯವರನ್ನು ಮತ್ತೋಮ್ಮೆ ಪ್ರಧಾನ ಮಂತ್ರಿಯಾಗಿಲಸು ಸಿದ್ದಪರ್ವತ ಅಂಬಾಮಠವರೆಗೆ ಇದೆ 24ರವಿವಾರ ಬೆಳಗ್ಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮೋದಿ ಅಭಿಮಾನಿಗಳು ಪಾದಯಾತ್ರೆಯಲ್ಲಿ ಪಾಲ್ಗೊಳಬೇಕು…

ಇನ್ನಷ್ಟು ವಿಶ್ವಗುರು ಭಾರತಕ್ಕಾಗಿ ಮತ್ತೋಮ್ಮೆ ಮೋದಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುರುವಿಹಾಳ ಯೋಜನೆಯಡಿಯಲ್ಲಿ ಆಯ್ಕೆಯಾದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ತಾತ್ಕಾಲಿಕ ಪಟ್ಟಿ

ಸಿಂಧನೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುರುವಿಹಾಳ ಯೋಜನೆಯಡಿಯಲ್ಲಿ ಆಯ್ಕೆಯಾದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸಿಡಿಪಿಒ ಅಶೋಕ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ನೀಡಿರುವ…

ಇನ್ನಷ್ಟು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುರುವಿಹಾಳ ಯೋಜನೆಯಡಿಯಲ್ಲಿ ಆಯ್ಕೆಯಾದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ತಾತ್ಕಾಲಿಕ ಪಟ್ಟಿ

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ವಿತರಿಸುವ ಸಾಮಾಗ್ರಿಗಳಲ್ಲಿ ಭಾರಿ ಭ್ರಷ್ಟಚಾರ

ಸಿಂಧನೂರು : ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ನೀಡುವ ಕೊಳವೆ ಬಾವಿಗಳ ಪಂಪ್‍ಸೆಟ್ ಮೋಟಾರ್ ಇತರೆ ಸಾಮಾಗ್ರಿಗಳ ವಿತರಣೆಯಲ್ಲಿ ಬಾರಿ ಅವ್ಯವಹಾರ ನಡೆದಿರುವದನ್ನು ಸ್ವತಹ ರೈತರೆ ಕಂಡುಹಿಡಿದು ಗುತ್ತೇದಾರರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದು ಸಚಿವ…

ಇನ್ನಷ್ಟು ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ವಿತರಿಸುವ ಸಾಮಾಗ್ರಿಗಳಲ್ಲಿ ಭಾರಿ ಭ್ರಷ್ಟಚಾರ

M. S.W.ಕಾಲೇಜ್ ವತಿಯಿಂದ ರಾಯಚೂರು ತಾಲ್ಲೂಕಿನ ಮಿಡಲದಿನ್ನಿ ಗ್ರಾಮದಲ್ಲಿ ಸಮಾಜ ಕಾಯ£ದ ಶಿಬಿರದಲ್ಲಿ 200 ಸಸಿ

ರಾಯಚೂರು:ರೂಡ್ಸ್ M. S.W.ಕಾಲೇಜ್ ವತಿಯಿಂದ ರಾಯಚೂರು ತಾಲ್ಲೂಕಿನ ಮಿಡಲದಿನ್ನಿ ಗ್ರಾಮದಲ್ಲಿ ಸಮಾಜ ಕಾಯ£ದ ಶಿಬಿರದಲ್ಲಿ 200 ಸಸಿಗಳನ್ನು ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಕೆಂಪಣ್ಣ ಎಂ.ಬಿ. ನೇತೃತ್ವದಲ್ಲಿ ಸಸಿಗಳನ್ನು ಶಾಲೆಯ ಸುತ್ತ ಮುತ್ತ ಹಾಗೂ ಮನೆಗೆ…

ಇನ್ನಷ್ಟು M. S.W.ಕಾಲೇಜ್ ವತಿಯಿಂದ ರಾಯಚೂರು ತಾಲ್ಲೂಕಿನ ಮಿಡಲದಿನ್ನಿ ಗ್ರಾಮದಲ್ಲಿ ಸಮಾಜ ಕಾಯ£ದ ಶಿಬಿರದಲ್ಲಿ 200 ಸಸಿ

ರಾಯಚೂರು.ರೂಡ್ಸ್ M. S.W. ಕಾಲೇಜು ರಾಯಚೂರು ವತಿಯಿಂದ.ಸಮಾಜಕಾರ್ಯ ಶಿಬಿರ

ರಾಯಚೂರು.ರೂಡ್ಸ್ M. S.W. ಕಾಲೇಜು ರಾಯಚೂರು ವತಿಯಿಂದ.ಸಮಾಜಕಾರ್ಯ ಶಿಬಿರ 2018-19 ಮಿಡಗಲದಿನ್ನಿ ಗ್ರಾಮದಲ್ಲಿ 7ದಿನಗಳ ಕಾಲ ಹಮ್ಮಿಕೊಂಡಿದ್ದಾರೇ. ಈ ಕಾಯ£ಕ್ರಮಕ್ಕೇ ಮುಖ್ಯ ಅತಿಥಿಗಳಾಗಿ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯಿಂದ ಸಂಸ್ಥೆಯ ಕಾಯ£ದಶಿ£ಯಾದ ಶ್ರೀ…

ಇನ್ನಷ್ಟು ರಾಯಚೂರು.ರೂಡ್ಸ್ M. S.W. ಕಾಲೇಜು ರಾಯಚೂರು ವತಿಯಿಂದ.ಸಮಾಜಕಾರ್ಯ ಶಿಬಿರ

ಆತ್ಮವಿಶ್ವಾಸ ತುಂಬುವ ಶಿಕ್ಷಣ ಬೇಕಾಗಿದೆ : ಶಶಿಕಲಾ ರವೀಂದ್ರ

ಸಿಂಧನೂರು : ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ, ಸ್ವಾವಲಂಬಿ ಬದುಕು ರೂಪಿಸುವ ಶಿಕ್ಷಣ ಬೇಕಾಗಿದೆ ಎಂದು ಬೆಂಗಳೂರಿನ ಶಿಕ್ಷಣ ತಜ್ಞೆ ಶಶಿಕಲಾ ರವೀಂದ್ರ ಎಂ ಹೇಳಿದರು. ನಗರದ ಸತ್ಯಗಾರ್ಡನ್‍ನಲ್ಲಿ ಸಂಕೇತ ಶಿಕ್ಷಣ ಸಂಸ್ಥೆಯ 15ನೇ ವಾರ್ಷಿಕೋತ್ಸವ…

ಇನ್ನಷ್ಟು ಆತ್ಮವಿಶ್ವಾಸ ತುಂಬುವ ಶಿಕ್ಷಣ ಬೇಕಾಗಿದೆ : ಶಶಿಕಲಾ ರವೀಂದ್ರ

ನಗರದಲ್ಲಿ ನಡೆದಿರುವ ಯುಜಿಡಿ ಹಾಗೂ 24*7 ಯೋಜನೆಗಳ ಕಾಮಗಾರಿಯ ಗುಣಮಟ್ಟ ಕಳಪೆಯಾಗಿದೆ

ಸಿಂಧನೂರು : ನಗರದಲ್ಲಿ ನಡೆದಿರುವ ಯುಜಿಡಿ ಹಾಗೂ 24*7 ಯೋಜನೆಗಳ ಕಾಮಗಾರಿಯ ಗುಣಮಟ್ಟ ಕಳಪೆಯಾಗಿದೆ ಎಂದು ನಗರದ ಜನತೆಯಿಂದ ದೂರು ಬಂದಿದ್ದರಿಂದ ಈಗಾಗಲೇ ನಾನು ತನಿಖೆಗೆ ಆದೇಶಿಸಿದ್ದು, ಇನ್ನೊಂದು ವಾರದಲ್ಲಿ ತನಿಖೆಯ ಪ್ರಾಥಮಿಕ ವರದಿ…

ಇನ್ನಷ್ಟು ನಗರದಲ್ಲಿ ನಡೆದಿರುವ ಯುಜಿಡಿ ಹಾಗೂ 24*7 ಯೋಜನೆಗಳ ಕಾಮಗಾರಿಯ ಗುಣಮಟ್ಟ ಕಳಪೆಯಾಗಿದೆ