ರಾಜ್ಯ ಮಟ್ಟಕ್ಕೆಆಯ್ಕೆ

ದಿನಾಂಕ 8.12.2018ರಂದು ಮೈಸೂರಿನ ಮಹಾರಾಜಾಕಾಲೇಜಿನಲ್ಲಿಅಯೋಜಿಸಲಾಗಿದ್ದ ವಲಯ ಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಿದ್ದ ಶ್ರೀ ಕಾಲಭೈರವೇಶ್ವರಸ್ವಾಮಿ ಸಂಸ್ಕøತ ವೇದ-ಆಗಮ ಮಹಾವಿದ್ಯಾಲಯದವಿಧ್ಯಾರ್ಥಿಗಳಾದ ಪ್ರಥಮ-3ನೇವರ್ಷದಚನ್ನಬಸವ ಎಸ್ ವಿದ್ಯಾರ್ಥಿಯುಕಂಠಪಾಠ ಸ್ಫರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಸಾಹಿತ್ಯ-1ನೇವರ್ಷದಚನ್ನಬಸವ ಭಾಷಣ ಸರ್ಧೆಯಲ್ಲಿ ದ್ವಿತೀಯ ಸ್ಥಾನ…

ಇನ್ನಷ್ಟು ರಾಜ್ಯ ಮಟ್ಟಕ್ಕೆಆಯ್ಕೆ

ಚನ್ನರಾಯಪಟ್ಟಣದ ನವೋದಯ ವಿದ್ಯಾ ಸಂಸ್ಥೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಂಚಾರಿ ನಿಯಮಗಳ ಕುರಿತು ಅರಿವು ಕಾರ್ಯಕ್ರಮ

ಚನ್ನರಾಯಪಟ್ಟಣ:ಚನ್ನರಾಯಪಟ್ಟಣದ ನವೋದಯ ವಿದ್ಯಾ ಸಂಸ್ಥೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಡೆದ ಸಂಚಾರಿ ನಿಯಮಗಳ ಕುರಿತು ಅರಿವು ಕಾರ್ಯಕ್ರಮವನ್ನು ಜಿಲ್ಲಾ ಅಪಾರ ಪೊಲೀಸ್ ವರಿಷ್ಟಾಧಿಕಾರಿ ನಂದಿನಿ ಉದ್ಘಾಟಿಸಿದರು. ಅಪಘಾತವಾದ ಸಂದರ್ಭದಲ್ಲಿ ಜನರು ಮೊಬೈಲ್‍ನಲ್ಲಿ ವಿಡಿಯೋ ಮಾಡುವುದನ್ನು…

ಇನ್ನಷ್ಟು ಚನ್ನರಾಯಪಟ್ಟಣದ ನವೋದಯ ವಿದ್ಯಾ ಸಂಸ್ಥೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಂಚಾರಿ ನಿಯಮಗಳ ಕುರಿತು ಅರಿವು ಕಾರ್ಯಕ್ರಮ