ನ್ಯಾಯಯುತ ಹೋರಾಟಕ್ಕೆ ರೈತ ಸಂಘ ಸಿದ್ಧ

ನರೇಗಲ್ಲ : ದೇಶಕ್ಕೆ ಅನ್ನಕೊಡುವ ಅನ್ನದಾತನು ಸ್ವಾಭಿಮಾನಿಯಾಗಿ ಬದುಕಲು ರೈತರ ಹೋರಾಟ ಅಗತ್ಯವಾಗಿದೆ. ಉತ್ತರ ಕರ್ನಾಟಕ ಭಾಗವು ಅಭಿವೃದ್ಧಿಯಾಗಬೇಕು. ರೈತರಿಗೆ ಸಿಗಬೇಕಾದ ಸೌಲಭ್ಯಗಳು ಸಿಗಬೇಕು. ರೈತರ ನ್ಯಾಯಯುತ ಹೋರಾಟಕ್ಕೆ ರೈತ ಸಂಘ ಸಿದ್ಧವಿದೆ ಎಂದು…

ಇನ್ನಷ್ಟು ನ್ಯಾಯಯುತ ಹೋರಾಟಕ್ಕೆ ರೈತ ಸಂಘ ಸಿದ್ಧ

ಸಾಲಬಾದೆಗೆ ರೈತ ಆತ್ಮಹತ್ಯೆ

ಹಾವೇರಿ ತಾಲೂಕಿನ ಹೊಸಕಿತ್ತೂರ ಗ್ರಾಮದಲ್ಲಿ ಘಟನೆ ದೊಡ್ಡಬಸಪ್ಪ ಮೆಲ್ಮೂರಿ(೩೬) ಮೃತ ರೈತ ತನ್ನ ಹೊರವಲಯದ ಜಮೀನಿನಲ್ಲಿ ವಿಷ ಸೇವಿಸಿ ಸಾವಿಗೆ ಶರಣು ಮೂರು ಎಕರೆ ಜಮೀನು ಹೊಂದಿದ್ದು, ಮೆಕ್ಕೆಜೋಳ ಬೆಳೆದಿದ್ದ ಬೆಳೆ ಹಾಳಾಗಿರುವ ಕಾರಣದಿಂದ…

ಇನ್ನಷ್ಟು ಸಾಲಬಾದೆಗೆ ರೈತ ಆತ್ಮಹತ್ಯೆ

110ಕೆವಿ ಗ್ರಿಡ್‍ನಲ್ಲಿ ಬೆಂಕಿ ಅವಘಡ

ನರೇಗಲ್ಲ : ಶನಿವಾರ ರಾತ್ರಿ ನರೇಗಲ್ಲನ 110ಕೆ.ವಿ ಸ್ಟೇಷನ್‍ನಲ್ಲಿ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮ ವಿದ್ಯುತ್ ಉಪಕರಣ(ಸಿಟಿ) ಸುಟ್ಟು ಹೋದ ಘಟನೆ ಜರುಗಿದೆ. ವಿದ್ಯುತ್ ಸಾಂದ್ರತೆ ಹೆಚ್ಚಾದ(ಓವರ್ ಲೋಡ್) ಪರಿಣಾಮವಾಗಿ ಸಿಟಿ ಸ್ಪೋಟಗೊಂಡು ಸಿಟಿ…

ಇನ್ನಷ್ಟು 110ಕೆವಿ ಗ್ರಿಡ್‍ನಲ್ಲಿ ಬೆಂಕಿ ಅವಘಡ

ವಿಜ್ಞಾನಿಗಳಿಂದಲೂ ಪ್ರಳಯದ ಎಚ್ಚರಿಕೆ? ಭಾರತಕ್ಕೆ ಹೆಚ್ಚು ಗಂಡಾಂತರ ಯಾಕೆ?

ಈಗಿರುವ ತಾಪಮಾನಕ್ಕಿಂತ ಅರ್ಧ ಡಿಗ್ರಿ ಸೆಲ್ಷಿಯಸ್ನಷ್ಟು ಉಷ್ಣಾಂಶ ಏರಿಕೆಯಾದರೆ ಭೂಮಿಯ ಹವಾಮಾನದಲ್ಲಿ ಭಾರೀ ವೈಪರೀತ್ಯ ಸಂಭವಿಸುತ್ತದೆ. ಸಮುದ್ರ ನೀರಿನ ಮಟ್ಟ ಏರುತ್ತದೆ. ಕಡಲ ತೀರದಾದ್ಯಂತ ಅನೇಕ ಪ್ರದೇಶಗಳು ನೀರಲ್ಲಿ ಮುಳುಗಡೆಯಾಗಬಹುದು. ಜಗತ್ತು ಅಳಿವಿನಂಚಿಗೆ ಬರುತ್ತಿದೆಯಾ?…

ಇನ್ನಷ್ಟು ವಿಜ್ಞಾನಿಗಳಿಂದಲೂ ಪ್ರಳಯದ ಎಚ್ಚರಿಕೆ? ಭಾರತಕ್ಕೆ ಹೆಚ್ಚು ಗಂಡಾಂತರ ಯಾಕೆ?

ಸರ್ಕಾರಿ ಶಾಲೆಯಲ್ಲಿ ಒಬ್ಬರೇ ಶಿಕ್ಷಕರು

ಕೆಂಭಾವಿ: ಜಿಲ್ಲೆಯ ಬಹತೇಕ ಇರುವ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿದ್ದರು ಕಲಿಸುವ ಶಿಕ್ಷಕರಿಲ್ಲದಿರುವದು ಜಿಲ್ಲೆಗೆ ಒಂದು ಅಪಮಾನದ ಕಿರ್ತೀ ಎನ್ನುವಂತಾಗಿದೆ ದಿನೇ ದಿನೇ ಜಿಲ್ಲೆಯಲ್ಲಿ ಶಿಕ್ಷಣದಿಂದ ಅನಕ್ಷರತೆಯ ಕಡೆಗೆ ಜಿಲ್ಲೆಯ ವಿಧ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ ಶಿಕ್ಷಕರೆ…

ಇನ್ನಷ್ಟು ಸರ್ಕಾರಿ ಶಾಲೆಯಲ್ಲಿ ಒಬ್ಬರೇ ಶಿಕ್ಷಕರು