ಬೆಂಗಳೂರಿನ ಮತ್ತೊಂದು ಸಿಂಗಲ್ ಥಿಯೇಟರ್ ಗೆ ಬಾಗಿಲು!

ಮಲ್ಟಿಪ್ಲೆಕ್ಸ್ ಗಳ ಅಬ್ಬರವೋ, ಲಾಭ ನಷ್ಟದ ಲೆಕ್ಕಾಚಾರವೋ ಗೊತ್ತಿಲ್ಲ. ಆದರೆ, ಬೆಂಗಳೂರಿನಲ್ಲಿ ಇರುವ ಒಂದೊಂದೆ ಚಿತ್ರಮಂದಿರಗಳು ನೆಲಕ್ಕೆ ಉರುಳುತ್ತಿವೆ. ಇದೀಗ ರೆಕ್ಸ್ ಚಿತ್ರಮಂದಿರಕ್ಕೆ ಸಹ ಬೀಗ ಬೀಳಲಿದೆ. 80 ವರ್ಷದ ಇತಿಹಾಸ ಇರುವ ಥಿಯೇಟರ್…

ಇನ್ನಷ್ಟು ಬೆಂಗಳೂರಿನ ಮತ್ತೊಂದು ಸಿಂಗಲ್ ಥಿಯೇಟರ್ ಗೆ ಬಾಗಿಲು!