ಬೆಂಗಳೂರು

ವಿಧಾನಸೌಧ ಸಾರ್ವಜನಿಕ ಭೇಟಿ ಸಮಯ ಬದಲು

By Editor
03:55:34 AM / Sun, Jan 21st, 2018

ಈ ಹಿಂದೆ ವಿಧಾನಸೌಧ ಮತ್ತು ವಿಕಾಸಸೌಧ ಭೇಟಿ ಸಮಯ ಮಧ್ಯಾಹ್ನ 3.30 ರಿಂದ ಸಂಜೆ 5 ರವರೆಗೆ ಇತ್ತು. ಇನ್ನು ಮುಂದೆ ಮಧ್ಯಾಹ್ನ 2.45 ರಿಂದ 5.30 ರವರೆಗೆ ಭೇಟಿಗೆ ಅವಕಾಶವಿರಲಿದೆ. ಇದಕ್ಕಾಗಿ ಸಂದರ್ಶಕರ ಪಾಸುಗಳನ್ನು ಬೆಳಿಗ್ಗೆ 10.30 ರಿಂದಲೇ ಪಡೆದುಕೊಳ್ಳಬಹುದು...

ವಿಧಾನಸೌಧ ಮತ್ತು ವಿಕಾಸಸೌಧದಲ್ಲಿರುವ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರ ಸಂದರ್ಶನ ಸಮಯವನ್ನು ಬದಲಿಸಲಾಗಿದೆ.

ಈ ಹಿಂದೆ ಭೇಟಿ ಸಮಯ ಮಧ್ಯಾಹ್ನ 3.30 ರಿಂದ ಸಂಜೆ 5 ರವರೆಗೆ ಇತ್ತು. ಇನ್ನು ಮುಂದೆ ಮಧ್ಯಾಹ್ನ 2.45 ರಿಂದ 5.30 ರವರೆಗೆ ಭೇಟಿಗೆ ಅವಕಾಶವಿರಲಿದೆ. ಇದಕ್ಕಾಗಿ ಸಂದರ್ಶಕರ ಪಾಸುಗಳನ್ನು ಬೆಳಿಗ್ಗೆ 10.30 ರಿಂದಲೇ ಪಡೆದುಕೊಳ್ಳಬಹುದು.

ಪಾಸು ಪಡೆಯಲು ಗುರುತಿನ ಚೀಟಿ ಅಥವಾ ಇತರ ದಾಖಲೆಗಳನ್ನು ನೀಡಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Comment

ಪ್ರಚಲಿತ ಸುದ್ಧಿಗಳು

ವಿಧಾನಸೌಧ :

ಪ್ರಚಲಿತ

ವಿಧಾನಸೌಧ

By Editor
03:55:34 AM / Sun, Jan 21st, 2018
ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

ಪ್ರಚಲಿತ

ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

By Editor
03:55:34 AM / Sun, Jan 21st, 2018
ಮಹಾದಾಯಿ ಹೋರಾಟಗಾರರು

ಪ್ರಚಲಿತ

ಮಹಾದಾಯಿ ಹೋರಾಟಗಾರರು
By Editor
03:55:34 AM / Sun, Jan 21st, 2018
ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ

ಪ್ರಚಲಿತ

ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ
By Editor
03:55:34 AM / Sun, Jan 21st, 2018
ಚಿತ್ರನಟಿ ಪೂಜಾಗಾಂಧಿ ಖುಲಾಸೆ

ಪ್ರಚಲಿತ

ಚಿತ್ರನಟಿ ಪೂಜಾಗಾಂಧಿ ಖುಲಾಸೆ

By Editor
03:55:34 AM / Sun, Jan 21st, 2018
ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

ಪ್ರಚಲಿತ

ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

By Editor
03:55:34 AM / Sun, Jan 21st, 2018