ವಿಮಾನ ಪ್ರಯಾಣ ದರ ಇಳಿಕೆ


By Editor
03:52:13 AM / Sun, Jan 21st, 2018
ಹುಬ್ಬಳ್ಳಿ:

ಬೆಂಗಳೂರು– ಹುಬ್ಬಳ್ಳಿ– ಮುಂಬೈ ನಡುವೆ ಎರಡು ವಾರಗಳಿಂದ ಸಂಚಾರ ಆರಂಭಿಸಿರುವ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯು, ಪ್ರಯಾಣ ದರವನ್ನು ಶೇ 58.8ರಷ್ಟು ಕಡಿಮೆ ಮಾಡಿದೆ.

ಹುಬ್ಬಳ್ಳಿ– ಮುಂಬೈ ನಡುವಿನ ಪ್ರಯಾಣಕ್ಕೆ ₹3,840 ಇದ್ದ ಟಿಕೆಟ್‌ ದರವನ್ನು ₹ 1,580ಕ್ಕೆ ಇಳಿಸಿದೆ. ‘10 ದಿನ ಮೊದಲೇ ಟಿಕೆಟ್‌ ಬುಕಿಂಗ್‌ ಮಾಡಿದರೆ ಈ ದರದಲ್ಲಿ ಪ್ರಯಾಣಿಸಬಹುದು’ ಎಂದು ಏರ್‌ ಇಂಡಿಯಾ ಹುಬ್ಬಳ್ಳಿ ನಿಲ್ದಾಣದ ವ್ಯವಸ್ಥಾಪಕ ವಿ.ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಪ್ರಯಾಣದ ದಿನ ಸಮೀಪಿಸುತ್ತಿದ್ದಂತೆ ಮತ್ತು ಸೀಟುಗಳು ಲಭ್ಯತೆ ಆಧಾರದ ಮೇಲೆ ಟಿಕಟ್‌ ದರ ₹8,000 ದಿಂದ ₹ 12 ಸಾವಿರದ ವರೆಗೂ ಏರಿಕೆಯಾಗುತ್ತದೆ. ಹುಬ್ಬಳ್ಳಿ– ಬೆಂಗಳೂರು ನಡುವಿನ ಆರಂಭಿಕ ಟಿಕೆಟ್‌ ದರವನ್ನು ₹ 1,900 ನಿಗದಿಪಡಿಸಲಾಗಿದೆ.

‘ಹುಬ್ಬಳ್ಳಿ– ಬೆಂಗಳೂರು ನಡುವೆ ಪ್ರತಿದಿನ ಸಂಚರಿಸುತ್ತಿರುವ ಏರ್‌ ಇಂಡಿಯಾದ ಮತ್ತೊಂದು ವಿಮಾನದ (70 ಆಸನಗಳಿರುವ ಎಟಿಆರ್‌72) ಮೇಲೆ ಮುಂಬೈ ವಿಮಾನ ಸಂಚಾರದಿಂದಾಗಿ ಯಾವುದೇ ಪರಿಣಾಮ ಉಂಟಾಗಿಲ್ಲ. ಅದರಲ್ಲಿಯೂ ಶೇ 80–85ರಷ್ಟು ಆಸನಗಳು ಭರ್ತಿಯಾಗುತ್ತಿವೆ.

‘ಬೆಂಗಳೂರು– ಹುಬ್ಬಳ್ಳಿ– ಮುಂಬೈ ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದಾಗ 168 ಆಸನಗಳ ‘ಏರ್‌ಬಸ್‌ 320’ ಹಾಗೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದಾಗ 122 ಆಸನಗಳ ‘ಏರ್‌ಬಸ್‌ 319’ ವಿಮಾನ ಸಂಚರಿಸುತ್ತದೆ’ ಎಂದರು.

Leave A Comment

ಟಾಪ್ ಸುದ್ಧಿಗಳು

ಬೆಂಗಳೂರು:

ಟಾಪ್ ಸುದ್ಧಿಗಳು

‘ನಮ್ಮ ಮೆಟ್ರೊ’ದಿಂದಲೇ ಫೀಡರ್‌ ಬಸ್‌ ಸೇವೆಗೆ ಚಿಂತನೆ

By Editor
03:52:13 AM / Sun, Jan 21st, 2018
ಬೆಂಗಳೂರು:

ಬೆಂಗಳೂರು:

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಮಾರ್ಟಿನ್ ಲೂಥರ್ ಶಾಲೆ

By Editor
03:52:13 AM / Sun, Jan 21st, 2018
ದಾವೋ (ಫಿಲಿಪ್ಪೀನ್ಸ್‌):

ದಾವೋ (ಫಿಲಿಪ್ಪೀನ್ಸ್‌):

ಶಾಪಿಂಗ್‌ ಮಾಲ್‌ನಲ್ಲಿ ಅಗ್ನಿ

By Editor
03:52:13 AM / Sun, Jan 21st, 2018
ಬೆಂಗಳೂರು:

ಬೆಂಗಳೂರು:

ವಿಮಾನ ಪ್ರಯಾಣ ದರ ಇಳಿಕೆ

By Editor
03:52:13 AM / Sun, Jan 21st, 2018
ನವದೆಹಲಿ:

ನವದೆಹಲಿ:

ಕೇಂದ್ರ ಬಜೆಟ್ 2018:

By Editor
03:52:13 AM / Sun, Jan 21st, 2018
ಮುಂಬೈ:

ನವದೆಹಲಿ:

ಯಶಸ್ವಿ ವರ್ಷಕ್ಕೆ ಜಯದ ವಿದಾಯ

By Editor
03:52:13 AM / Sun, Jan 21st, 2018

ಪ್ರಚಲಿತ ಸುದ್ಧಿಗಳು

ವಿಧಾನಸೌಧ :

ಪ್ರಚಲಿತ

ವಿಧಾನಸೌಧ

By Editor
14:36:32 PM / Thu, Dec 28th, 2017
ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

ಪ್ರಚಲಿತ

ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

By Editor
14:36:32 PM / Thu, Dec 28th, 2017
ಮಹಾದಾಯಿ ಹೋರಾಟಗಾರರು

ಪ್ರಚಲಿತ

ಮಹಾದಾಯಿ ಹೋರಾಟಗಾರರು
By Editor
14:36:32 PM / Thu, Dec 28th, 2017
ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ

ಪ್ರಚಲಿತ

ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ
By Editor
14:36:32 PM / Thu, Dec 28th, 2017
ಚಿತ್ರನಟಿ ಪೂಜಾಗಾಂಧಿ ಖುಲಾಸೆ

ಪ್ರಚಲಿತ

ಚಿತ್ರನಟಿ ಪೂಜಾಗಾಂಧಿ ಖುಲಾಸೆ

By Editor
14:36:32 PM / Thu, Dec 28th, 2017
ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

ಪ್ರಚಲಿತ

ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

By Editor
14:36:32 PM / Thu, Dec 28th, 2017