ಪಧವಿದರರ ಮತಕ್ಷೇತ್ರದ ಚುನಾವಣೆಗೆ ಪಟ್ಟಣದ ಮತಗಟ್ಟೆ ಸಂಖ್ಯೆ 70 ರಲ್ಲಿ ಮತ ಚಲಾಯುಸುತ್ತಿರುವ ಓರ್ವ ಮತದಾರ.

ಕೆಂಭಾವಿ : ಕಲಬುರಗಿ ವಿಭಾಗ ಈಶಾನ್ಯ ಪಧವಿದರರ ಮತಕ್ಷೇತ್ರದ ಚುನಾವಣೆಗೆ ಇಂದು ನಡೆದ ಮತದಾನದಲ್ಲಿ ಕೆಂಭಾವಿಯ ಮತಗಟ್ಟೆ ಸಂಖ್ಯೆ 70 ರಲ್ಲಿ ಒಟ್ಟು 247 ಮತಗಳ ಪೈಕಿ 202 ಮತಗಳು ಚಲಾವಣೆಯಾಗಿ ಶೇ85 ರಷ್ಟು ಮತದಾನವಾದಂತಾಗಿದೆ. ಪದವಿ ಹೊಂದಿದ ಎಲ್ಲಾ ಮತದಾರರು ಉತ್ಸಾಹದಿಂದ ಬಂದು ಮತಚಲಾವಣೆ ಮಾಡುವುದರ ಮೂಲಕ ತಮ್ಮ ಹಕ್ಕೂ ಪಡೆದರು.
ಮತದಾನದ ಮಹತ್ವ ಅರಿತು ಅಂಗವಿಕಲರು ಸಹ ಉತ್ಸಾಹದಿಂದ ಬಂದು  ಮತ ಚಲಾವಣೆ ಮಾಡಿದರು.  ಅಂಗವಿಕಲ ಮಹಿಳಾ ಮತದಾರರಿಗೆ ಮತಗಟ್ಟೆ ಮಹಿಳಾ ಪೋಲಿಸ್ ಪೇದೆ ಸಹಾಯಕಿಯಾಗಿ ಸೇವೆ ಮಾಡಿ ಮಾನವೀಯತೆ ತೋರಿದರು.  .
 

Comment

Related News