ಓಂಪ್ರಕಾಶ ಪಾಟೀಲ್ ರವರಿಗೆ ಸನ್ಮಾನ

ಕೆಂಭಾವಿ: ಪಟ್ಟಣದಲ್ಲಿ ಕಲ್ಯಾಣ ನಾಡು ಸಾಹಿತ್ಯ ಸಾಂಸ್ಕøತಿಕ ನುಡಿಸಿರಿ ಟ್ರಸ್ಟ್ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತ ಸಿಂದಗಿ ಇವರ ವತಿಯಿಂದ  ಕಾಂತಗೌಡ ಪಾಟೀಲ್ ಅವರ ಅನುಪಸ್ಥಿತಿಯಲ್ಲಿ  ಸುಪುತ್ರನಾಗಿರುವ ಓಂಪ್ರಕಾಶ ಪಾಟೀಲ್ ರವರಿಗೆ sಸಾಹೇಬಗೌಡ ಬಿರಾದಾರ ಅವರು ಸನ್ಮಾನಿಸಿ ಗೌರವಿಸಿದರು. ಈ  ಸಂಧರ್ಭದಲ್ಲಿ ಸುಭಾಷ್ ಬಿರಾದಾರ, ರಾಘವೇಂದ್ರ ಗೋಗಿ, ರಾಮನಗೌಡ ಇತರರು ಇದ್ದರು. 

Comment

Related News