ದಿನನಿತ್ಯದ ಬಳಕೆಗಾಗಿ ನೀರು ಹೆಣಗಾಡುತ್ತಿರುವ ಸಾರ್ವಜನಿಕರು ಶಿವಾಜಿನಗರದಲ್ಲಿ ಕುಡಿಯುವ ನೀರು ಸ್ಥಗಿತ ಜನರ ಪರದಾಟ

ಕೆಂಭಾವಿ : ಪಟ್ಟಣದ ವಾರ್ಡನಂ 19 ರಲ್ಲಿ  ಕುಡಿಯುವÀ ನೀರಿಗೆ ಪರದಾಟ ಇಲ್ಲಿ ನೀರು ಸೀಗದ ಪ್ರಯುಕ್ತ ಬಡಾವಣೆಗೆ ಹೋಗಿ ಆಟೋ .ಟಂ. ಟಂ .ಬೈಕಗಳ ಮುಖಾಂತರ ದಿನನಿತ್ಯದ ಕುಡಿಯಲು ಹಾಗೂ ದಿನನಿತ್ಯದ ಬಳಕೆಗೆ  ನೀರಿಗಾÀಗಿ ಪರದಾಡುತ್ತಿರುವ ಪಟ್ಟಣದ ವಾರ್ಡ ನಂ19 ರಲ್ಲಿ  ಬರುವ ಶಿವಾಜಿನಗರ (ಬಾಂಡೆಗಾರ) ಸಾರ್ವಜನಿಕರು ಪರದಾಡುತ್ತಿರುವದು 
 ಪುರಸಭೆಯಿಂದ ಈಗಾಗಲೇ ಕೊಳವೆ ಭಾವಿ ಕೊರೆದು ಎಸ್.ಎಪ್.ಸಿ ಯೋಜನೆ ಅಡಿಯಲ್ಲಿ ಕೈಗೊಂಡಂತಹ ಕುಡಿಯುವ ನೀರಿನ ಯೋಜನೆ ನೀರು ಸರಿಯಾಗಿ ತಲುಪದೆ ಹೋದರಿಂದ ಬೇಸಿಗೆ ಕಾಲದಲ್ಲಿ ತೀವ್ರ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಬಂದೋದಗಿದೆ ಕಾಲುವೆಯಲ್ಲಿ ನೀರು ಕೂಡ ಹರಿಯುತ್ತಿಲ್ಲ ಪುರಸಭೆಯ ಅನುದಾನದಲ್ಲಿ ಕುಡಿಯುವ ನೀರಿಗಾಗಿ ಆಧ್ಯತೆ ನೀಡಿ ಯೋಜನೆ ರೂಪಿಸಿದ್ದಾರೆ ಆದರೆ ಅದರ ಪೈಪ ಒಡೆದು 15 ದಿವಸಗಳು ಗತಿಸಿದರು ಇನ್ನೂ ಬೋರವೆಲ್ ಕೂರೆಸಿದರು ಅದು ಕೂಡ ಕೆಟ್ಟು ಹೋಗಿದೆ  ಕೂಡ ಯಾವೂಬ್ಬ ಅಧಿಕಾರಿಗಳಾಗಲಿ ಸ್ಥಳಿಯ ಜನಪ್ರತಿನಿಧಿಗಳಾಗಲಿ  ಇತ್ತ ತಿರುಗಿ ನೋಡದೆ ಇರುವದರಿಂದ ಬಡಾವಣೆÉಯ ಜನರು ದೂರುತ್ತಿದ್ದಾರೆ  ಶೀಘ್ರವೇ ಪುರಸಭೆ ಸಿಬ್ಬಂದಿಗಳು ಗಮನಹರಿಸಿ ನೀರು ಒದಗಿಸಬೇಕೆಂದು ಬಡಾವಣೆಯ ನಿವಾಸಿ ತಾರಾಚಂದ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ .

Comment

Related News