ಕೋಲಾರದಲ್ಲಿ ಸುರಿದ ಮಳೆಗೆ ಕೊಚ್ಚಿಹೋಗಿದ್ದ ಬೈಕ್​ ಸವಾರ ಸಾವು

By Editor
04:10:08 AM / Sun, Jan 21st, 2018

ನಿನ್ನೆ ಕೋಲಾರದಲ್ಲಿ ಸುರಿದ ಮಳೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಮಳೆ ನೀರಿಗೆ ಸಿಲುಕಿ ಕೊಚ್ಚಿಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಮಳೆ ನಡುವೆಯೇ ಬೈಕ್​​ನಲ್ಲಿ ಹೋಗುತ್ತಿದ್ದಾಗ ಆಯತಪ್ಪಿ ಬೈಕ್‌ನಿಂದ ಬಿದ್ದ ಸುರೇಶ್(30) ನೀರಿನಲ್ಲಿ ಕೊಚ್ಚಿಹೋಗಿದ್ದರು. ಬಲಮಂದೆ ಗ್ರಾಮದ ಬಳಿ ಕೊಚ್ಚಿಹೋಗಿದ್ದ ಸುರೇಶ್ ಅವರು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕಾಮಸಮುದ್ರದ ನಿವಾಸಿ.

ಇನ್ನು ಇದೇ ವೇಳೆ ಮಳೆ ನೀರಿಗೆ ಸಿಲುಕಿದ್ದ ಮತ್ತೊಬ್ಬ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ನೀರಿನಲ್ಲಿ ಕೊಚ್ಚಿಹೋಗಿದ್ದ ಸುರೇಶ್ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಈ ಸಂಬಂಧ ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave A Comment

   

ಕೋಲಾರ ಜಿಲ್ಲಾ ಸುದ್ಧಿಗಳು

News Tag

News Name

News Name

By Editor
04:10:08 AM / Sun, Jan 21st, 2018
News Tag

News Name

News Name

By Editor
04:10:08 AM / Sun, Jan 21st, 2018
News Tag

News Name

News Name

By Editor
04:10:08 AM / Sun, Jan 21st, 2018
News Tag

News Name

News Name

By Editor
04:10:08 AM / Sun, Jan 21st, 2018
News Tag

News Name

News Name

By Editor
04:10:08 AM / Sun, Jan 21st, 2018
News Tag

News Name

News Name

By Editor
04:10:08 AM / Sun, Jan 21st, 2018
News Tag

News Name

News Name

By Editor
04:10:08 AM / Sun, Jan 21st, 2018
News Tag

News Name

News Name

By Editor
04:10:08 AM / Sun, Jan 21st, 2018
News Tag

News Name

News Name

By Editor
04:10:08 AM / Sun, Jan 21st, 2018