ನವದೆಹಲಿ:

ಟ್ರಂಪ್ ತೆರಿಗೆ ನೀತಿ ಭಾರತೀಯರಿಗೆ ಭೀತಿ


By Editor
04:08:40 AM / Sun, Jan 21st, 2018

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ನೀತಿ ಈಗ ಭಾರತದ ಉದ್ಯಮ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಅಮೆರಿಕ ಫಸ್ಟ್ ನೀತಿಗೆ ಪೂರಕವಾಗಿ ಶೇ. 35ರಷ್ಟಿದ್ದ ಕಾರ್ಪೆರೇಟ್ ತೆರಿಗೆಯನ್ನು ಶೇ. 21ಕ್ಕೆ ಟ್ರಂಪ್ ಇಳಿಕೆ ಮಾಡಿರುವುದು ಭಾರತದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತದಲ್ಲಿ ಪ್ರಸ್ತುತ ಶೇ. 30 ಕಾರ್ಪೆರೇಟ್ ತೆರಿಗೆ ಹೇರಲಾಗುತ್ತಿದೆ. ಅಮೆರಿಕಕ್ಕೆ ಹೋಲಿಸಿದರೆ ಇದು ಶೇ. 9 ಅಧಿಕವಾಗಿದೆ. ಹೀಗಾಗಿ ಅಮೆರಿಕದ ತೆರಿಗೆ ಇಳಿಕೆ ಲಾಭ ಪಡೆಯಲು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಮುಂದಿನ ಯೋಜನೆಗಳಿಗೆ ಅಮೆರಿಕವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದರ ಪರಿಣಾಮವಾಗಿ ಭಾರತೀಯ ಉದ್ಯಮ ಪ್ರಗತಿ ಕುಂಠಿತವಾಗಿ, ಉದ್ಯೋಗ ಕಡಿತ ಮತ್ತಿತರ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಮೇಕ್ ಇನ್ ಇಂಡಿಯಾ ಯೋಜನೆಗೂ ಹಿನ್ನಡೆ ಉಂಟಾಗಲಿದೆ.

ಕಂಪನಿಗಳ ತವರು ಪ್ರೇಮ

ಅಮೆರಿಕನ್ ಎಕ್ಸ್​ಪ್ರೆಸ್, ಜೆಪಿ ಮಾರ್ಗನ್, ಮ್ಯಾಕ್ ಡೊನಾಲ್ಡ್, ಕಾಗ್ನಿಜೆಂಟ್​ನಂಥ ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿ ಗಳು ಈಗಾಗಲೇ ಶೇ. 9 ತೆರಿಗೆ ಉಳಿಸುವತ್ತ ಮುಖಮಾಡಿವೆ. ಒಂದು ವೇಳೆ ಅಮೆರಿಕದಲ್ಲಿ ಪ್ರಾಜೆಕ್ಟ್​ಗಳನ್ನು ಕಾರ್ಯಗತಗೊಳಿಸುವುದು ಅನುಕೂಲವೆನಿಸಿದರೆ ಭಾರತದಲ್ಲಿನ ಶಾಖೆಗಳ ಉದ್ಯೋಗಿಗಳ ಸಂಖ್ಯೆ ಕಡಿಮೆಗೊಳಿಸಲು ಚಿಂತಿಸಿವೆ. ಹೊರಗುತ್ತಿಗೆ ಮತ್ತು ಕಡಿಮೆ ಹೂಡಿಕೆಯಲ್ಲಿ ಸಂಪನ್ಮೂಲಗಳು ದೊರೆಯುವ ಕಾರಣಕ್ಕೆ ಭಾರತಕ್ಕೆ ಕಾಲಿರಿಸಿದ್ದ ಕಾರ್ಪೆರೇಟ್ ಕಂಪನಿಗಳಿಗೆ ಟ್ರಂಪ್ ಮರಳಿ ತವರಿಗೆ ಬನ್ನಿ ಎಂದು ಕರೆಕೊಟ್ಟಿರುವುದು ವರದಾನವಾಗಿದೆ.

ನೌಕರಿ ಕಡಿತದ ಕ್ಷೇತ್ರಗಳು

  • ಐಟಿ-ಐಟಿಇಎಸ್
  • ಔಷಧಿ ತಯಾರಿಕೆ
  • ಗುತ್ತಿಗೆ
  • ಕಂಪನಿಗಳ ವಲಸೆ
  • ಚೀನಾ
  • ಆಗ್ನೇಯ ಏಷ್ಯಾ
  • ಬ್ರೆಜಿಲ್

Leave A Comment

ಅಂತರಾಷ್ಟ್ರೀಯ

ಅಂತರಾಷ್ಟ್ರೀಯ

ಅಂತರಾಷ್ಟ್ರೀಯ

ಉ.ಕೊರಿಯಾ, ಪಾಕ್, ಚೀನಾ ವಿರುದ್ಧ ಸುಷ್ಮಾ ವಾಗ್ಬಾಣ

By Editor
04:08:40 AM / Sun, Jan 21st, 2018

ಟಾಪ್ ಸುದ್ಧಿಗಳು

ಬೆಂಗಳೂರು:

ಟಾಪ್ ಸುದ್ಧಿಗಳು

‘ನಮ್ಮ ಮೆಟ್ರೊ’ದಿಂದಲೇ ಫೀಡರ್‌ ಬಸ್‌ ಸೇವೆಗೆ ಚಿಂತನೆ

By Editor
04:08:40 AM / Sun, Jan 21st, 2018
ಬೆಂಗಳೂರು:

ಬೆಂಗಳೂರು:

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಮಾರ್ಟಿನ್ ಲೂಥರ್ ಶಾಲೆ

By Editor
04:08:40 AM / Sun, Jan 21st, 2018
ದಾವೋ (ಫಿಲಿಪ್ಪೀನ್ಸ್‌):

ದಾವೋ (ಫಿಲಿಪ್ಪೀನ್ಸ್‌):

ಶಾಪಿಂಗ್‌ ಮಾಲ್‌ನಲ್ಲಿ ಅಗ್ನಿ

By Editor
04:08:40 AM / Sun, Jan 21st, 2018
ಬೆಂಗಳೂರು:

ಬೆಂಗಳೂರು:

ವಿಮಾನ ಪ್ರಯಾಣ ದರ ಇಳಿಕೆ

By Editor
04:08:40 AM / Sun, Jan 21st, 2018
ನವದೆಹಲಿ:

ನವದೆಹಲಿ:

ಕೇಂದ್ರ ಬಜೆಟ್ 2018:

By Editor
04:08:40 AM / Sun, Jan 21st, 2018
ಮುಂಬೈ:

ನವದೆಹಲಿ:

ಯಶಸ್ವಿ ವರ್ಷಕ್ಕೆ ಜಯದ ವಿದಾಯ

By Editor
04:08:40 AM / Sun, Jan 21st, 2018

ಪ್ರಚಲಿತ ಸುದ್ಧಿಗಳು

ವಿಧಾನಸೌಧ :

ಪ್ರಚಲಿತ

ವಿಧಾನಸೌಧ

By Editor
14:36:32 PM / Thu, Dec 28th, 2017
ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

ಪ್ರಚಲಿತ

ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

By Editor
14:36:32 PM / Thu, Dec 28th, 2017
ಮಹಾದಾಯಿ ಹೋರಾಟಗಾರರು

ಪ್ರಚಲಿತ

ಮಹಾದಾಯಿ ಹೋರಾಟಗಾರರು
By Editor
14:36:32 PM / Thu, Dec 28th, 2017
ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ

ಪ್ರಚಲಿತ

ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ
By Editor
14:36:32 PM / Thu, Dec 28th, 2017
ಚಿತ್ರನಟಿ ಪೂಜಾಗಾಂಧಿ ಖುಲಾಸೆ

ಪ್ರಚಲಿತ

ಚಿತ್ರನಟಿ ಪೂಜಾಗಾಂಧಿ ಖುಲಾಸೆ

By Editor
14:36:32 PM / Thu, Dec 28th, 2017
ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

ಪ್ರಚಲಿತ

ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

By Editor
14:36:32 PM / Thu, Dec 28th, 2017